crime

ಲವ್​ ಯು ರಚ್ಚು ಚಿತ್ರ :ಪೈಟರ್ ದುರಂತ ಸಾವಿನ‌ ಪ್ರಕರಣ – ಮೂವರ ಬಂಧನ – ಇಬ್ಬರು ನಾಪತ್ತೆ

ಲವ್​ ಯು ರಚ್ಚು ಚಿತ್ರ :ಪೈಟರ್ ದುರಂತ ಸಾವಿನ‌ ಪ್ರಕರಣ – ಮೂವರ ಬಂಧನ – ಇಬ್ಬರು ನಾಪತ್ತೆ

ಲವ್​ ಯು ರಚ್ಚು ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆಬಿಡದಿ ಪೊಲೀಸರು ಐವರ ವಿರುದ್ಧ ದೂರು ದಾಖಲಿಸಿ, ಎಫ್​​ಐಆರ್​​ ಹಾಕಿದ್ದಾರೆ. ಬಿಡದಿಯ ಜೋಗನಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ… Read More

August 10, 2021

ವರದಕ್ಷಿಣೆ ಕಿರುಕುಳ : ನದಿಗೆ ಜಿಗಿದು ನವವಿವಾಹಿತೆ ಆತ್ಮಹತ್ಯೆ – ಐದು ದಿನದ ಬಳಿಕ ಶವ ಪತ್ತೆ

ವರದಕ್ಷಿಣೆ ಕಿರುಕುಳವನ್ನು ತಾಳಲಾರದೇ ನದಿಗೆ ಹಾರಿ ನವವಾಹಿತೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಐದು ದಿನಗಳ ನಂತರ ಶವ ಪತ್ತೆಯಾಗಿದೆ. ಪೂಜಾ(20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಆಗಸ್ಟ್ 5… Read More

August 8, 2021

ಐಸಿಸ್ ನಂಟು : ಮಾಜಿ ಶಾಸಕ ಇದಿನಬ್ಬ ಪುತ್ರನ ನಿವಾಸದ ಮೇಲೆ ಎನ್ ಐಎ ದಾಳಿ

ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಮಾಜಿ ಶಾಸಕರ ಮಗನ ಮನೆ ಮೇಲೆ ಬುಧವಾರ ದಾಳಿ ಮಾಡಿದೆ. ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆಯಡಿ ಮಂಗಳೂರು… Read More

August 4, 2021

ಫೇಸ್‍ಬುಕ್ ನಲ್ಲಿ ಪರಿಚಯ: ಯುವಕನಿಗೆ 2. 50 ಲಕ್ಷ ರು. ಪಂಗನಾಮ!

ಫೇಸ್‍ಬುಕ್‍ನಲ್ಲಿ ಪರಿಚಯವಾದ ವ್ಯಕ್ತಿಗೆ 2 ಲಕ್ಷ 50 ಸಾವಿರ ರು ಫೋನ್ ಪೇ ಮತ್ತು ಪೇಟಿಎಂ ಮೂಲಕ ಹಣ ಹಾಕಿ ಯುವಕನೋರ್ವ ಮೋಸ ಹೋಗಿರುವ ಘಟನೆ ಹಾವೇರಿ… Read More

July 11, 2021

ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ‌

ಸಾಲಬಾಧೆ ತಾಳಲಾರದೆ ನೀರಿನ ಹೊಂಡಕ್ಕೆ ನಾಲ್ಕು ಮಕ್ಕಳನ್ನು ತಳ್ಳಿ ಪೋಷಕರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಯಾದಗಿರಿ ಜಿಲ್ಲೆಯ ಶಾಹಾಪುರ್ ತಾಲೂಕಿನ ದೋರನ ಹಳ್ಳಿ‌ ಗ್ರಾಮದಲ್ಲಿ ಜರುಗಿದೆ.… Read More

June 28, 2021

ಕ್ಷುಲ್ಲಕ ಕಾರಣಕ್ಕಾಗಿ ಮಗಳು ಆತ್ಮಹತ್ಯೆ: ಸುದ್ದಿ ತಿಳಿದ ತಂದೆಯೂ ಸಾವು‌

ಕ್ಷುಲ್ಲಕ‌ ವಿಚಾರಕ್ಕೆ ಮಗಳು ಆತ್ಮಹತ್ಯೆ ಗೆ ಶರಣಾದರೆ, ಮಗಳ ಸಾವಿನ ಸುದ್ದಿ ತಿಳಿದ ಅಪ್ಪ ಆಘಾತ ಗೊಂಡ ಪರಿಣಾಮ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ… Read More

June 20, 2021

ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಗ್ರಾಪಂ ಸದಸ್ಯ

ಮಾಡೆಲಿಂಗ್​ ಕೆಲಸದ ಆಮಿಷವೊಡ್ಡಿ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡ ಗ್ರಾ ಪಂ ಸದಸ್ಯನೊಬ್ಬ ಆಕೆಗೆ ಗನ್​ ತೋರಿಸಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಯುವತಿಯ ನಗ್ನ ಫೋಟೋಗಳನ್ನು ತೆಗೆದು ಜಾಲತಾಣದಲ್ಲಿ… Read More

June 17, 2021

ನಟಿ‌ ನೇಹಾ ಶೆಟ್ಟಿ ‌ತಂದೆ ಹರಿರಾಜ್ ಶೆಟ್ಟಿ ಬಂಧಿಸಿದ ಸಿಸಿಬಿ ಪೋಲಿಸರು

'ಮುಂಗಾರು ಮಳೆ 2' ಚಿತ್ರದಲ್ಲಿ ನಾಯಕಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಜೂಜು ಅಡ್ಡೆ ನಡೆಸುತ್ತಿದ್ದ ಕಾರಣಕ್ಕೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಗೂಂಡಾ ಕಾಯ್ದೆಯಡಿ… Read More

June 5, 2021

ಬಾಲಕಿ ಮೇಲೆ ಅತ್ಯಾಚಾರ ಆರೋಪ: ಹಿಂದಿ ಕಿರುತೆರೆ ನಟ ಸೇರಿ 6 ಮಂದಿ ಬಂಧನ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಪ್ರಕರಣದಲ್ಲಿ ಕಿರುತೆರೆ ನಟ ಸೇರಿದಂತೆ 6 ಮಂದಿಯನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ. ನಾಗಿಣಿ-3, ಬ್ರಹ್ಮರಾಕ್ಷಸ್-2 ಮುಂತಾದ ಧಾರವಾಹಿಗಳನ್ನು… Read More

June 5, 2021

ಮಗಳ‌ ಬಂಧನದ ಪ್ರತೀಕಾರ: ಹಳೇ ವಿಡಿಯೋ ತಾಯಿಯಿಂದಲೇ ವೈರಲ್- ಬಂಧನ !

ಕರ್ನಾಟಕ ಪೊಲೀಸರ ವಿರುದ್ದ ಸುಳ್ಳು ಸುದ್ದಿಯ ವಿಡಿಯೋ ಹರಿಬಿಟ್ಟು, ಪೊಲೀಸ್​ ಇಲಾಖೆಗೆ ಮಸಿ ಬಳಿಯಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.… Read More

May 12, 2021