crime

ಕೇರಳದ ಕೋಯಿಕ್ಕೊಡ್ ವಿಮಾನ ಅಪಘಾತ : ಪೈಲೆಟ್ ನಿರ್ಲಕ್ಷ್ಯ ಕಾರಣ

ಕೇರಳದ ಕೋಯಿಕ್ಕೊಡ್ ವಿಮಾನ ಅಪಘಾತ : ಪೈಲೆಟ್ ನಿರ್ಲಕ್ಷ್ಯ ಕಾರಣ

ಕಳೆದ ಒಂದು ವರ್ಷದ ಹಿಂದೆ ಕೇರಳದ ಕೋಯಿಕ್ಕೊಡ್ ನಲ್ಲಿ ಸಂಭವಿಸಿದ ವಿಮಾನ ಅಪಘಾತಕ್ಕೆ ಪೈಲಟ್ ಮಾರ್ಗ ಸೂಚಿಗಳನ್ನು ಪಾಲನೆ ಮಾಡಿರಲಿಲ್ಲ. ನಿರ್ಲಕ್ಷ್ಯ ಮಾಡಿದ್ದರಿಂದ ದುರಂತ ಸಂಭವಿಸಿದೆ ವಿಮಾನ… Read More

September 13, 2021

ಯಾದಗಿರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೈಶಾಚಿ ಕೃತ್ಯ : ಹನಿಟ್ರ್ಯಾಪ್ ಶಂಕೆ – ನಾಲ್ವರು ವಶಕ್ಕೆ

ಮಹಿಳೆಯನ್ನು ವಿವಸ್ತ್ರಗೊಳಿಸಿ ಪೈಶಾಚಿಕ ಹಲ್ಲೆ ಮಾಡಿ ಕಬ್ಬಿನ ಜಲ್ಲೆಯಿಂದ ಥಳಿಸಿ ವಿಕೃತವಾಗಿ ದೈಹಿಕ ಹಿಂಸೆ ಮಾಡಿರುವ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಜರುಗಿದೆ. ಯಾದಗಿರಿ - ಶಹಾಪುರ… Read More

September 13, 2021

ಚಿಂತಾಮಣಿ ಬಳಿ ಭೀಕರ ರಸ್ತೆ : 6 ಮಂದಿ ದುರಂತ ಸಾವು- ಹಲವರಿಗೆ ಗಾಯ

ಜೀಪ್ - ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ ಘಟನೆ ಚಿಂತಾಮಣಿ ತಾಲೂಕಿನ ಮದಿನಾಯಕನಹಳ್ಳಿ ಗ್ರಾಮದ ಭಾನುವಾರ ಸಂಭವಿಸಿದೆ. ಕ್ಯಾಂಟರ್ ಅನ್ನು… Read More

September 12, 2021

ದೋಚಲು ಏನೂ ಇರಲಿಲ್ಲ – ಕೊನೆಗೆ ಹಲ್ಲೆ ಮಾಡಿ, ರೇಪ್ ಮಾಡಿದೆವು – 7 ಅರೋಪಿ ಹೇಳಿದ್ದು

ಯುವಕ - ಯುವತಿ ಬಳಿ ಹಣ ದೋಚಲು ಹೋದೆವು. ಆದರೆ ಅವರ ಬಳಿ ಹಣ ಇರಲಿಲ್ಲ. ಆದ್ದರಿಂದ ಹಲ್ಲೆ ನಡೆಸಿ, ನಂತರ ಅತ್ಯಾಚಾರ ಮಾಡಿ ಪರಾರಿಯಾಗಿದ್ದೆವು. ಇದು… Read More

September 9, 2021

ರಾಮನಗರ: ನಕಲಿ ಐಎಎಸ್ ಅಧಿಕಾರಿ ಬಂಧನ

ನಕಲಿ ಐಎಎಸ್ ಅಧಿಕಾರಿ ಯೊಬ್ಬನನ್ನು ಕಗ್ಗಲೀಪುರ ಪೊಲೀಸರು ಇಂದು ಬಂಧಿಸಿದರು. ಮಹಾರಾಷ್ಟ್ರ ಮೂಲದ ಶಶೀರ್(24) ಬಂಧಿತ. ಕಳೆದ ಮೂರು ವರ್ಷದಿಂದ ಕಗ್ಗಲಿಪುರದಲ್ಲೇ ವಾಸವಾಗಿದ್ದ ಶಶೀರ್, ಡಿಪ್ಲೊಮಾ ಓದಿ,… Read More

September 8, 2021

ರಸ್ತೆ ಅಪಘಾತದಲ್ಲಿ ಮದುಮಗ ಸೇರಿ ಇಬ್ಬರ ಸಾವು

ಬೈಕ್ ಹಾಗೂ ಟಿಪ್ಪರ್ ನಡುವಿನ ಅಪಘಾತದಲ್ಲಿ ಮದುಮಗ ಹಾಗೂ ಮತ್ತೊಬ್ಬ ಯುವಕ ಮೃತಪಟ್ಟ ದಾರುಣ ಘಟನೆ ಮಡಿಕೇರಿಯ ಹೊರವಲಯದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮದುಮಗ ಮೈಸೂರಿನ ವಿಶ್ವನಾಥ್… Read More

September 7, 2021

ಆರ್ಥಿಕ ಅಪರಾಧ : ನಟಿ ಲೀನಾ ಪೌಲ್ ಬಂಧಿಸಿದ ದೆಹಲಿ ಪೋಲಿಸರು

ಆರ್ಥಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆಮದ್ರಾಸ್ ಕೆಫೆ' ಚಿತ್ರ ಖ್ಯಾತಿಯ ಮಲಯಾಳಂ ನಟಿ ಲೀನಾ ಪೌಲ್ ಳನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಬಂಧಿಸಿದೆ. ಸುಕೇಶ್ ಚಂದ್ರಶೇಖರ್… Read More

September 6, 2021

ಕಾಬೂಲ್: ಗಂಡ, ಮಕ್ಕಳ ಎದುರೇ ಮಹಿಳಾ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ತಾಲಿಬಾನ್ ಉಗ್ರರು

ಆಫ್ಘಾನ್​ನ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ತಾಲಿಬಾನ್ ಉಗ್ರರು ಗುಂಡಿಟ್ಟು ಕೊಂದು ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ. ಆಫ್ಘಾನ್​ನ ಘೋರ್​ ಪ್ರಾಂತ್ಯದ ಕೇಂದ್ರ ನಗರದ… Read More

September 6, 2021

ಮಂಡ್ಯ:ಬೇಟೆಯಾಡಿ ಜಿಂಕೆ ಕೊಂದ ಖದೀಮರಿಗೆ‌ ಗುಂಡು- ಓರ್ವನಿಗೆ ಗಾಯ, ಮೂವರು‌ ಪರಾರಿ

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆಗಳ ಬೇಟೆಯಾಡುತ್ತಿದ್ದ ದುಷ್ಕರ್ಮಿಗಳ ಗುಂಪಿನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಭೇಟೆಗಾರನನೊಬ್ಬನಿಗೆ ಗುಂಡು ತಗುಲಿ‌ ಗಾಯಗೊಂಡಿದ್ದಾನೆ. ಇನ್ನುಳಿದ ಆರೋಪಿಗಳು… Read More

September 4, 2021

ಪ್ರಿಯಕರನನ್ನು ಕೊಂದ ಪೋಷಕರು ಜೈಲಿನಲ್ಲಿ – ಮಗಳು ಮಾನ್ವಿತಾ ಬಾಲ ಮಂದಿರದಲ್ಲಿ ಆತ್ಮಹತ್ಯೆ

ಮಂಡ್ಯ ನಗರಸಭೆ ಸ್ಥಾಯಿ ಅಧ್ಯಕ್ಷ ಶಿವಲಿಂಗು ಪುತ್ರಿ ಮಾನ್ವಿತಾ ಮಂಡ್ಯ ಬಾಲಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಮಾನ್ವಿತಾಳ ಪ್ರಿಯಕರನನ್ನು ಏಪ್ರಿಲ್ 15 ರಂದು ಭೀಕರವಾಗಿ… Read More

August 31, 2021