ರಾಷ್ಟ್ರೀಯ

ಈಡಿಪಿ ಕುಸಿತಕ್ಕೆ ಜಿಎಸ್‍ಟಿ ಕಾರಣ: ರಾಹುಲ್ ಗಾಂಧಿ

ಈಡಿಪಿ ಕುಸಿತಕ್ಕೆ ಜಿಎಸ್‍ಟಿ ಕಾರಣ: ರಾಹುಲ್ ಗಾಂಧಿ

ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮೋದಿ ಸರ್ಕಾರದ ಜಿಎಸ್‍ಟಿ ಕಾರಣ ಎಂದುಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆಂಬ… Read More

September 6, 2020

ಎನ್ಈಪಿ ಕುರಿತು ನಾಳೆ ರಾಜ್ಯಪಾಲರುಗಳ ಸಮಾವೇಶ

ನ್ಯೂಸ್ ಸ್ನ್ಯಾಪ್ನವದೆಹಲಿರಾಷ್ಟ್ರೀಯ ನೀತಿ ಕುರಿತ ದೇಶದ ಎಲ್ಲಾ ರಾಜ್ಯಪಾಲರ ಮಹತ್ವದ ಸಭೆಯೊಂದು ನಾಳೆ ನವದೆಹಲಿಯಲ್ಲಿ ನಡೆಯಲಿದೆ. ವಿಡಿಯೋ ಲಿಂಕ್ ಮೂಲಕ ದೇಶದ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನ… Read More

September 6, 2020

ಐಪಿಎಲ್ ವೇಳೆ ಪಟ್ಟಿ ಇಂದು ಬಿಡುಗಡೆ ಪ್ರತಿ ದಿನ ಸಂಜೆ 7.30 ಕ್ಕೆ ಪಂದ್ಯ

ನವದೆಹಲಿಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಅಧೀಕೃತ ವೇಳಾ ಪಟ್ಟಿ  ಇಂದು(ಸೆ.6) ಬಿಡುಗಡೆಯಾಗಲಿದೆ.ಐಪಿಎಲ್ ಟ್ಯೂನರ್ಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸುದ್ದಿಗಾರರಿಗೆ ಈ ಸಂಗತಿ ತಿಳಿಸಿ,… Read More

September 6, 2020

ಚೆನೈ ಸೂಪರ್ ಕಿಂಗ್ ಗೆ ಶಾಕ್ ಹರ್ಭಜನ್ ಸಿಂಗ್ ಔಟ್

ನ್ಯೂಸ್ ಸ್ನ್ಯಾಪ್ಐಪಿಎಲ್ ಲೀಗ್ ಪಂದ್ಯಗಳಿಂದ ಹೊರಗೆ ಉಳಿಯಲು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ತಂಡಕ್ಕೆ ಮತ್ತೊಂದು ಶಾಕ್… Read More

September 4, 2020

ಆತ್ಮ ನಿರ್ಭರ್ – ಪಬ್ಜಿ ಹೋಯ್ತು, ಪೌಜಿ ಬಂತು

ನ್ಯೂಸ್ ಸ್ನ್ಯಾಪ್ನವದೆಹಲಿಮಕ್ಕಳು ಹಾಗೂ ಯುವಕರ ಮನಸ್ಸು ಹಾಳು ಮಾಡಿದ್ದ ಚೈನಾ ಮೂಲದ ಪಬ್ಜಿ ಆಟದ ಆ್ಯಪ್ಗೆ ಕೇಂದ್ರ ಸರ್ಕಾರ ಕಿಕ್ ಕೊಡುತ್ತಿದ್ದಂತೆ ಭಾರತೀಯ ಮೂಲದವರೇ ಹುಟ್ಟು ಹಾಕಿದಪೌಜಿ… Read More

September 4, 2020

7 ದಿನಗಳಲ್ಲಿಯೇ ಪಾಸ್ಪೋರ್ಟ್ ಪರಿಶೀಲನೆ ಬೆಂಗಳೂರು

ಸೆ. 3: ಪಾಸ್ಪೋರ್ಟ್ ಮಾಡಿಸಲು ಎಲ್ಲ ಪ್ರಕ್ರಿಯೆಗಳು ಮುಗಿದಿದ್ದರೂ ಪೊಲೀಸ್ ಪರಿಶೀಲನೆಗಾಗಿ ಪರದಾಡಬೇಕಿತ್ತು. ಸೂಕ್ತ ಸಮಯದಲ್ಲಿ ಪಾಸ್ಪೋರ್ಟ್ ಸಿಗದೆ ಅರ್ಜಿ ದಾರರು ಸಂಕಷ್ಟಕ್ಕೆ ಒಳಗಾದ ಉದಾಹರಣೆಗಳಿವೆ. ಇನ್ನು ಮುಂದೆ… Read More

September 3, 2020

ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಮಾಡಿರುವ ಕಿಡಿಗೇಡಿಗಳು

ನ್ಯೂಸ್ ಸ್ನ್ಯಾಪ್ ನವದೆಹಲಿಕಿಡಿಗೇಡಿಗಳು ದೇಶದ ಪ್ರಧಾನಿ‌ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ ಖಾತೆಯ ಟ್ವಿಟರ್ ಅನ್ನೇ ಹ್ಯಾಕ್ ಮಾಡಿದ್ದಾರೆ.ಈ ಕುರಿತಂತೆ ಟ್ವಿಟರ್ ಸಂಸ್ಥೆಯೇ ಪ್ರಕಟನೆಯೊಂದನ್ನು ನೀಡಿ, ಹ್ಯಾಕ್… Read More

September 3, 2020

ಪಬ್ಜಿ ಆಟಕ್ಕೆ ಬ್ರೇಕ್ – ನಿಟ್ಟುಸಿರು ಬಿಟ್ಟ ಪೋಷಕರು

118 ನಿಷೇಧ ಹೇರಿದ ಕೇಂದ್ರ   ನ್ಯೂಸ್ ಸ್ನ್ಯಾಪ್ನವದೆಹಲಿಕೇಂದ್ರ ಸರ್ಕಾರ ಜನಪ್ರಿಯ ಆಟ ಪಬ್ಜಿ ಸೇರಿದಂತೆ 100 ಕ್ಕೂ ಹೆಚ್ಚು ಅಪ್ಲಿಕೇಷನ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.ಈ… Read More

September 2, 2020

ಇನ್ನೂ 2 ವರ್ಷಗಳ ಕಾಲ ಇಎಂಐ ಮುಂದೂಡಿಕೆಗೆ ಅವಕಾಶ : ಕೇಂದ್ರ

ನವದೆಹಲಿಸಾಲದ ಮೇಲಿನ ಕಂತುಮೊರಾಟೋರಿಯಂ (ಸಾಲದ ಕಂತು ಮುಂದೂಡಿಕೆ) ಯೋಜನೆಯನ್ನು ಇನ್ನೂ ಎರಡು ವರ್ಷಗಳ ಕಾಲ ಮುಂದೂಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನಸುತ್ತೋಲೆಯಲ್ಲಿ ತಿಳಿಸಿದೆ. ಈ ಕುರಿತು… Read More

September 1, 2020

ಸೆ. 30ರ ವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು

ನ್ಯೂಸ್ ಸ್ನ್ಯಾಪ್ನವದೆಹಲಿ:ಸೆಪ್ಟೆಂಬರ್ 30 ರ ತನಕ ಅಂತರಾಷ್ಟ್ರೀಯ ವಿಮಾನ ಯಾನ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ದೇಶದಲ್ಲಿ ಈಗಲೂ ಸಹ ಕೊರೋನಾ ಮಾಹಾಮಾರಿ ವ್ಯಾಪಿಸುತ್ತಿರುವಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸಂಚಾರ ಸೇವೆ… Read More

September 1, 2020