ರಾಷ್ಟ್ರೀಯ

ಸುಶಾಂತ್ ಸಾವಿನ ರಹಸ್ಯ ಬಯಲು-ಕೊಲೆಯಲ್ಲ , ಆತ್ಮಹತ್ಯೆ

ಸುಶಾಂತ್ ಸಾವಿನ ರಹಸ್ಯ ಬಯಲು-ಕೊಲೆಯಲ್ಲ , ಆತ್ಮಹತ್ಯೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂಬ ವಾದಗಳನ್ನು ಏಮ್ಸ್ ವರದಿ ಹುಸಿಗೊಳಿಸಿದೆ. ಜೂನ್ 14ರಂದು ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ… Read More

October 3, 2020

ಪ್ರಪಂಚದ ಅತೀ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ

ಹಿಮಾಲಯದ ಪಿರ್ ಪಂಜಾರ್ ಪರ್ವತ ಶ್ರೇಣಿಯಲ್ಲಿ‌, ಸಮುದ್ರ ಮಟ್ಟದಿಂದ 10,000 ಅಡಿಗಳ‌ ಎತ್ತರಕ್ಕೆ ನಿರ್ಮಿಸಲಾದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.… Read More

October 3, 2020

ಕೃತಕ ಬುದ್ಧಿಮತ್ತೆಯ ವರ್ಚುಯಲ್ ಶೃಂಗ ಸಭೆ

'ಕೃತಕ ಬುದ್ಧಿಮತ್ತೆ'(Artificial Intelligence) ಕುರಿತ 'ರೈಸ್ ೨೦೨೦’ ಜಾಗತಿಕ ವರ್ಚುಯಲ್ ಶೃಂಗಸಭೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ 5 ರಂದು ಉದ್ಘಾಟಿಸಲಿದ್ದಾರೆ. ರೆಸ್ಪಾನ್ಸಿಬಲ್ ಎ ಐ ಫಾರ್… Read More

October 2, 2020

ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಆರ್‌ಬಿಐ ಹೊಸ ನಿಯಮ ಜಾರಿ

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಟ್ ಬಳಕೆದಾರರು ಅನೇಕ ವಂಚನೆಗಳ ಪ್ರರಕರಣಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಆರ್‌ಬಿ‌ಐ ಇಂದಿನಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮಾರ್ಚ್ 1 ರಿಂದಲೇ ಈ… Read More

October 2, 2020

ರಾಹುಲ್‌, ಪ್ರಿಯಾಂಕಾ ಬಂಧನ ಖಂಡಿಸಿದ ಹೆಚ್ಡಿಕೆ

ಉತ್ತರ ಪ್ರದೇಶದಲ್ಲಿನ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರ ಬಂಧನ ಖಂಡಿಸಿ ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಹುಲ್‌ ಮತ್ತು ಪ್ರಿಯಾಂಕ ಬಂಧನ‌ಕುರಿತು ಸರಣಿ‌… Read More

October 2, 2020

ರಾಹುಲ್, ಪ್ರಿಯಾಂಕರನ್ನು ಬಂಧಿಸಿದ ಪೋಲೀಸರು

ಉತ್ತರ ಪ್ರದೇಶದಲ್ಲಿ‌ ಅತ್ಯಾಚಾರಕ್ಕೊಳಗಾಗಿ ಮರಣ ಹೊಂದಿದ ಮನಿಶಾಳ ಕುಟುಂಬಸ್ಥರನ್ನು ಸಂತೈಸಲು ಹೋಗುತ್ತಿದ್ದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ವಾದ್ರಾ ಅವರನ್ನು ಪೋಲೀಸರು‌ ಬಂಧಿಸಿದ್ದಾರೆ. ಸಾವಿರಾರು ಕಾರ್ಯಕರ್ತರೊಡನೆ ಸಂತ್ರಸ್ತೆಯ… Read More

October 1, 2020

ಯುಪಿ; ಮತ್ತೊಬ್ಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮನೀಶಾಳ ಮೇಲಿನ‌ ಅತ್ಯಾಚಾರದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ‌ ನಡೆದ ಮತ್ತೊಂದು ಗುಂಪು ಅತ್ಯಾಚಾರ ಪ್ರಕರಣ ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ. ಉತ್ತರ ಪ್ರದೇಶದ ಬಲರಾಮಪುರ ಎಂಬಲ್ಲಿ ಈ ಘಟನೆ ನಡೆದಿದೆ.… Read More

October 1, 2020

ಬಾಬ್ರಿ ಮಸೀದಿ ಧ್ವಂಸದ ತೀರ್ಪು ಪ್ರಕಟ: ಬಿಜೆಪಿ ಭೀಷ್ಮ ಸೇರಿ ಎಲ್ಲ ಆರೋಪಿಗಳೂ ನಿರ್ದೋಷಿ

1992 ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದ ಆರೋಪ ಹೊತ್ತಿದ್ದ ಸೇವಕರಾದ ಎಲ್.ಕೆ. ಅಡ್ವಾಣಿ, ಉಮಾಭಾರತಿ, ಮುರಳಿ‌ ಮನೋಹರ ಜೋಷಿ‌ ಅವರ ಮೇಲೆ 28… Read More

September 30, 2020

ಬಾಬರಿ ಮಸೀದಿ ದ್ವಂಸ ಪ್ರಕರಣ: 27 ವರ್ಷದ ಕುತೂಹಲಕ್ಕೆ ನಾಳೆ ತೆರೆ

1992 ಡಿಸೆಂಬರ್ 6 ರಂದು ದೇಶದಾದ್ಯಂತ ವಿವಾದಕ್ಕೆ ದೂಡಿ ದೇಶವನ್ನು ಅಸಂಧಿಗ್ದತೆಗೀಡು ಮಾಡಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತ ತೀರ್ಪು ನಾಳೆ ಪ್ರಕಟವಾಗಲಿದೆ. 1992 ರಲ್ಲಿ… Read More

September 29, 2020

ಅತ್ಯಾಚಾರಿಗಳನ್ನು ನಡು ಬೀದಿಯಲ್ಲಿ ಎನ್‌ಕೌಂಟರ್ ಮಾಡಿ – ಕಂಗನಾ

'ಮಹಾ' ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿ‌ ಅನೇಕ ಜನರನ್ನು ಹಾಗೂ ವಿವಾದಗಳನ್ನು ಮೈಮೇಲೆ ಹಾಕಿಕೊಂಡಿರುವ ಬಾಲಿವುಡ್ ನಟಿ‌ ಕಂಗನಾ ಈಗ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇಂದು‌… Read More

September 29, 2020