January 11, 2025

Newsnap Kannada

The World at your finger tips!

rohini1 1

ವರ್ಗಾವಣೆ ರದ್ದು ಮಾಡಿಸಲು ಹರಸಾಹಸ : 1 ಗಂಟೆ ಸಿಎಂ ಮನೆ ಮುಂದೆ ಕಾದ ಸಿಂಧೂರಿ

Spread the love

ಮೈಸೂರಿನ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ತಮ್ಮ ವರ್ಗಾವಣೆಯನ್ನು ರದ್ದು ಮಾಡಲು ಹರಸಾಹಸ ನಡೆಸಿದ್ದಾರೆ.

ಭಾನುವಾರ ಬೆಳಿಗ್ಗೆ 7 ಗಂಟೆ ವೇಳೆಗೆ ಸಿಎಂ ನಿವಾಸಕ್ಕೆ ತೆರಳಿದ ರೋಹಿಣಿ ಸಿಂಧೂರಿ ಸಿಎಂ ಭೇಟಿಗಾಗಿ 1 ಗಂಟೆ ಕಾದರೂ ಉದ್ದೇಶ ಫಲಪ್ರದ ವಾಗಲಿಲ್ಲ.

ಸಿಎಂ ಭೇಟಿ ವೇಳೆ, ವರ್ಗಾವಣೆ ರದ್ದು ಮಾಡುವಂತೆ ಸಿಂಧೂರಿ ಕೋರಿದಾಗ , ಯಾವುದೇ ಕಾರಣಕ್ಕೂ ವರ್ಗಾವಣೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಸಿಎಂ ಮುಖಕ್ಕೆ ಹೊಡೆದಂತೆ ಹೇಳಿ ಕಳುಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!