February 23, 2026

Newsnap Kannada

The World at your finger tips!

chaitra kotturu

ಪತಿ ನಾಗಾರ್ಜುನ್​ರನ್ನು ಕರೆಸಿ ಬುದ್ಧಿ ಹೇಳಿ : ಚೈತ್ರಾ ಕೊಟ್ಟೂರು ದೂರು

Spread the love

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ತನ್ನ ಪತಿ ನಾಗಾರ್ಜುನ್ ಅವರನ್ನು ಕರೆಸಿ ಬುದ್ಧಿ ಹೇಳುವಂತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚೈತ್ರಾ ಕೊಟ್ಟೂರು ವಿವಾಹವಾಗಿದ್ದರು. ಆದರೆ ಪತಿ ನಾಗಾರ್ಜುನ್ ಕುಟುಂಬದವರು ನಾಗಾರ್ಜುನ್​ಗೆ ಇಷ್ಟವಿಲ್ಲದಿದ್ದರೂ ಒತ್ತಾಯ ಪೂರ್ವಕವಾಗಿ ಈ ವಿವಾಹ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ.

ಆದರೆ ಚೈತ್ರಾ ಮಾತ್ರ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಿ ವಂಚನೆ ಮಾಡಿದ್ದಾರೆ.‌ ನನ್ನ ಜೊತೆ ಸಂಸಾರ ಮಾಡುವುದಿಲ್ಲ ಎಂದು ನಾಗಾರ್ಜುನ್ ಹೇಳುತ್ತಿದ್ದಾರೆ. ಅವರನ್ನು ಕರೆಸಿ ಬುದ್ಧಿವಾದ ಹೇಳಿ ಎಂದು ದೂರಿನಲ್ಲಿ ಹೇಳಿದ್ದಾರೆಂದು ಗೊತ್ತಾಗಿದೆ.

error: Content is protected !!