Trending

ಬೌದ್ದ ಧಮ್ಮ ಜಗತ್ತಿನ ವೈಜ್ಙಾನಿಕ ಧರ್ಮ- ಬಂತೆ ಮನೋರಖ್ಖಿತ

ಬೌದ್ಧ ಧಮ್ಮ ಜಗತ್ತಿನ ವೈಜ್ಞಾನಿಕ ಧರ್ಮ. ಸಾಮ್ರಾಟ್ ಅಶೋಕಚಕ್ರವರ್ತಿ ಮತ್ತು ಬೋಧಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಪುನರುತ್ಥಾನವಾಗಿದೆ ಎಂದು ಕೊಳ್ಳೇಗಾಲ ಜೇತವನ ಬೌದ್ಧ ವಿಹಾರಕೇಂದ್ರದ ಬಂತೆ ಮನೋರಖ್ಖಿತ ಹೇಳಿದರು.

ಮಂಡ್ಯದ ಕರ್ನಾಟಕ ಸಂಘದಲ್ಲಿ ಬುದ್ಧ-ಭೀಮರ ವಿಚಾರವೇದಿಕೆ ಆಯೋಜಿಸಿದ್ದ ಭಾರತೀಯ ಬೌದ್ಧ ಧಮ್ಮ ಪುನರುತ್ಥಾನ-ಧಮ್ಮದೀಕ್ಷಾ ದಿನ ಕಾರ್ಯಕ್ರಮದಲ್ಲಿ ಧಮ್ಮಪ್ರವಚನ ನೀಡಿ ಅವರು ಮಾತನಾಡಿದರು.

ವಿಶ್ವದಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮತ್ತು ಸಮಾನತೆಸಾರುವ ಧರ್ಮವಿದ್ದರೆ ಅದು ಬೌದ್ಧಧರ್ಮವಾಗಿದೆ. ಮಾನಸಿಕ ನೆಮ್ಮದಿ ಮತ್ತು ಅಭಿವೃದ್ಧಿಗಾಗಿ ಬುದ್ಧರು ಧಮ್ಮೋಪದೇಶ ನೀಡಿದ್ದಾರೆ, ಬೌದ್ಧ ಧರ್ಮ ತುಂಬಾ ಸರಳವಾಗಿದು ಯಾರೇ ಆದರು ಬೌದ್ಧ ಧರ್ಮವನ್ನು ಪಂಚಶೀಲ ಮತ್ತು ಅಷ್ಟಾಂಗ ಮಾರ್ಗದಲ್ಲಿ ಅನುಸರಿಸಬಹುದು ಎಂದು ನುಡಿದರು.

ಭಾರತದೇಶದಲ್ಲಿ ಬುದ್ಧರಿಂದ ಮನೋವಿಕಾಸ ಮತ್ತು ಸಮಾನತೆ, ಸೊದರತೆ, ಕರುಣೆಗಾಗಿ ಉತ್ಥಾನಗೊಂಡ ಏಕೈಕ ಧರ್ಮವನ್ನು , ಸಾಮ್ರಾಟ್ ಅಶೋಕಚಕ್ರವರ್ತಿ ವಿಶ್ವಾಧ್ಯಂತ ವಿಸ್ತಾರಮಾಡಿರು, ಮೌರ್ಯವಂಶಿಗರ ಕಲಾನಂತರದಲ್ಲಿ ಅವನತಿಯ ಅಂಚಿಗೆ ಹೋದ
ಧಮ್ಮವನ್ನು ವಿಶ್ವಜ್ಞಾನ ಡಾ. ಬಿ,ಆರ್,ಅಂಬೇಡ್ಕರ್ ಹತ್ತಾರು ವರ್ಷಗಳ ಅಧ್ಯಯನನಂತರ ಪುನರುತ್ಥಾನ ನೀಡಿ, ೧೯೫೬ರಲ್ಲಿ ಬೋಧಿಸತ್ವವಾಗುವ ಮೂಲಕ ತಮ್ಮ ಅನುಯಾಯಿಗಳನ್ನು ಮರಳಿ ಮನೆಗೆ ಧಮ್ಮದೀಕ್ಷೆ ಪಡೆಯುತ್ತಾರೆ ಎಂದು ಹೇಳಿದರು.

ಪ್ರಪಂಚದಲ್ಲಿ ಬೇರೆ ಯಾವುದೇ ಧರ್ಮವು ನಿಮಗೆ ನಿಮ್ಮೊಳಗೆ ನಿಮ್ಮನು ಅರಿಯಲು ಸಹಾಯ ಮಾಡುವುದಿಲ್ಲ ಆದರೆ ಬೌದ್ಧ ಧರ್ಮವು ನಿಮ್ಮೊಳಗೆ ನಿಮ್ಮನ್ನು ಅರಿಯಲು ಸಹಾಯ ಮಾಡುತ್ತದೆ. ಬೇರೆ ಧರ್ಮಗಳಲ್ಲಿ ಧರ್ಮವು ದೇವರ ಮೂಲಕ ಶುರುವಾಗುತ್ತದೆ ಆದರೆ ಬೌದ್ಧ ಧರ್ಮದಲ್ಲಿ ಧರ್ಮವು ವೈಜ್ಞಾನಿಕ ಮನೋಭಾವದಿಂದ ಶುರುವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮಂಡ್ಯ: ಬೌದ್ಧ ಧಮ್ಮ ಜಗತ್ತಿನ ವೈಜ್ಞಾನಿಕ ಧರ್ಮವಾಗಿದ್ದು, ಸಾಮ್ರಾಟ್ ಅಶೋಕಚಕ್ರವರ್ತಿ ಮತ್ತು ಬೋಧಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಪುನರುತ್ಥಾನವಾಗಿದೆ ಎಂದು ಕೊಳ್ಳೇಗಾಲ ಜೇತವನ ಬೌದ್ಧ ವಿಹಾರಕೇಂದ್ರದ ಬಂತೆ ಮನೋರಖ್ಖಿತ ಹೇಳಿದರು.
ನಗರದ ಕರ್ನಾಟಕಸಂಘದಲ್ಲಿ ಬುದ್ಧ-ಭೀಮರ ವಿಚಾರವೇದಿಕೆ ಆಯೋಜಿಸಿದ್ದ ಭಾರತೀಯ ಬೌದ್ಧ ಧಮ್ಮ ಪುನರುತ್ಥಾನ-ಧಮ್ಮದೀಕ್ಷಾ ದಿನ ಕಾರ್ಯಕ್ರಮದಲ್ಲಿ ಧಮ್ಮಪ್ರವಚನ ನೀಡಿ ಅವರು ಮಾತನಾಡಿದರು.
ವಿಶ್ವದಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮತ್ತು ಸಮಾನತೆಸಾರುವ ಧರ್ಮವಿದ್ದರೆ ಅದು ಬೌದ್ಧಧರ್ಮವಾಗಿದೆ, ಮಾನಸಿಕ ನೆಮ್ಮದಿ ಮತ್ತು ಅಭಿವೃದ್ಧಿಗಾಗಿ ಬುದ್ಧರು ಧಮ್ಮೋಪದೇಶ ನೀಡಿದ್ದಾರೆ, ಬೌದ್ಧ ಧರ್ಮ ತುಂಬಾ ಸರಳವಾಗಿದು ಯಾರೇ ಆದರು ಬೌದ್ಧ ಧರ್ಮವನ್ನು ಪಂಚಶೀಲ ಮತ್ತು ಅಷ್ಟಾಂಗ ಮಾರ್ಗದಲ್ಲಿ ಅನುಸರಿಸಬಹುದು ಎಂದು ನುಡಿದರು.


ಭಾರತದೇಶದಲ್ಲಿ ಬುದ್ಧರಿಂದ ಮನೋವಿಕಾಸ ಮತ್ತು ಸಮಾನತೆ, ಸೊದರತೆ, ಕರುಣೆಗಾಗಿ ಉತ್ಥಾನಗೊಂಡ ಏಕೈಕ ಧರ್ಮವನ್ನು , ಸಾಮ್ರಾಟ್ ಅಶೋಕಚಕ್ರವರ್ತಿ ವಿಶ್ವಾಧ್ಯಂತ ವಿಸ್ತಾರಮಾಡಿರು, ಮೌರ್ಯವಂಶಿಗರ ಕಲಾನಂತರದಲ್ಲಿ ಅನತಿಯಂಚಿನಗೊದ ಧಮ್ಮವನ್ನು ವಿಶ್ವಜ್ಞಾನ ಡಾ. ಬಿ,ಆರ್,ಅಂಬೇಡ್ಕರ್ ಹತ್ತಾರು ವರ್ಷಗಳ ಅಧ್ಯಯನನಂತರ ಪುನರುತ್ಥಾನ ನೀಡಿ, ೧೯೫೬ರಲ್ಲಿ ಬೋಧಿಸತ್ವವಾಗುವ ಮೂಲಕ ತಮ್ಮ ಅನುಯಾಯಿಗಳನ್ನು ಮರಳಿ ಮನೆಗೆ ಧಮ್ಮದೀಕ್ಷೆ ಪಡೆಯುತ್ತಾರೆ ಎಂದು ಹೇಳಿದರು.
ಪ್ರಪಂಚದಲ್ಲಿ ಬೇರೆ ಯಾವುದೇ ಧರ್ಮವು ನಿಮಗೆ ನಿಮ್ಮೊಳಗೆ ನಿಮ್ಮನು ಅರಿಯಲು ಸಹಾಯ ಮಾಡುವುದಿಲ್ಲ ಆದರೆ ಬೌದ್ಧ ಧರ್ಮವು ನಿಮ್ಮೊಳಗೆ ನಿಮ್ಮನು ಅರಿಯಲು ಸಹಾಯ ಮಾಡುತ್ತದೆ. ಬೇರೆ ಧರ್ಮಗಳಲ್ಲಿ ಧರ್ಮವು ದೇವರ ಮೂಲಕ ಶುರುವಾಗುತ್ತದೆ ಆದರೆ ಬೌದ್ಧ ಧರ್ಮದಲ್ಲಿ ಧರ್ಮವು ವೈಜ್ಞಾನಿಕ ಮನೋಭಾವದಿಂದ ಶುರುವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಿಮ್ಸ್ನ ಪ್ರಾಧ್ಯಾಪಕ ಡಾ. ಸುದರ್ಶನ್ ಅವರು, ಅತ್ಯಾಧುನಿಕ ಭಾರತದಲ್ಲಿ ಜಾತಿಯತೆ-ಅಸ್ಪೃಶ್ಯತೆ ಮುಂದುವರಿದಿದೆ, ಸ್ವಾತಂತ್ರö್ಯ ಪೂರ್ವದಲ್ಲಿ ಜಾತಿವ್ಯವಸ್ಥೆ ಆಚರಣೆ ಹೇಗಿತ್ತೋ ಹಾಗೆ ಸ್ವಾತಂತ್ರ್ಯ
ಭಾರತದಲ್ಲೂ ಇದೆ, ಶೋಷಿತ ಸಮುದಾಯಗಳು ಬೌದ್ಧರ ಪಂಚಶೀಲ ಮತ್ತು ಅಷ್ಠಾಂಗಮಾರ್ಗಗಳ ಪಾಲನೆಯಲ್ಲಿ ನೆಮ್ಮದಿಕಾಣುವುದು ಅತ್ಯವಶ್ಯಕವಿದೆ ಎಂದು ತಿಳಿಸಿದರು.

ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಸುಂಡಹಳ್ಳಿ ನಾಗರಾಜು ಮಾತನಾಡಿ ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆ, ಹಿಂಸೆ ಮತ್ತು ಕ್ರೌರ್ಯಗಳಿಂದ ಬೇಸತ್ತು ಸ್ವಾಭಿಮಾನಕ್ಕಾಗಿ ಮತ್ತು ಸಮಾಜದ ಅಂಚಿನಲ್ಲಿ ಬದುಕುತ್ತಿರುವವರನ್ನು ಮುಖ್ಯವಾಹಿನಿಗೆ ತರಲೆಂದೇ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಈ ವೇಳೆಗಾಗಲೇ ಬೌದ್ಧ ಧರ್ಮ ಅಳಿವಿನ ಅಂಚಿನಲ್ಲಿತ್ತು. ಅಂಬೇಡ್ಕರ್ ಸೇರ್ಪಡೆ ಯಾದ ನಂತರ ಅದು ಮರು ಜೀವ ಪಡೆಯಿತು ಎಂದರು.
ಪ್ರಪAಚದಲ್ಲಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬೌದ್ಧಧರ್ಮಿಯರು ಅಭಿವೃದ್ಧಿ ಜೀವನ ನಡಸುತ್ತಿದ್ದಾರೆ, ಅದೇ ರೀತಿ ಭಾರತದೇಶವು ಪ್ರಬುದ್ಧ ರಾಷ್ಟçವಾಗಲು ಸಂಕಲ್ಪಿಸೋಣ, ಮುಂದಿನ ಪೀಳೆಗೆಯುವ ಜಾತಿವ್ಯವಸ್ಥೆಯ ನೋವು ಅನುಭವಿಸದಿರಲಿ, ಇಂದಿನಿAದಲೇ ಬೌದ್ಧದಮ್ಮವನ್ನು ಅಪ್ಪಿಕೊಳ್ಳೋಣ ಎಂದು ಹೇಳಿದರು.


ವೇದಿಕೆಯಲ್ಲಿ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಿದರವಳ್ಳಿ ಮಹದೇವಸ್ವಾಮಿ, ಗೌರಿ ಬಿದನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ ಕೆ ಎನ್ ಮಾರಪ್ಪ, ವಕೀಲ ಜೆ ರಾಮಯ್ಯ, ಅಂಬೇಡ್ಕರ್ ಪೀಪಲ್ ಪಾರ್ಟಿ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ ಎಂ ಕೃಷ್ಣ, ವಿಶ್ವಜ್ಞಾನಿ ನೌಕರರಸಹಕಾರ ಸಂಘದ ಅಧ್ಯಕ್ಷ ತಾಳಶಾಸನ ಮೋಹನ್, ಆಕಾಶವಾಣಿ ಗಾಯಕ ಗಾಮನಹಳ್ಳಿ ಸ್ವಾಮಿ, ಇಂಡಿಯಾ ಎಲೆಕ್ಟ್ರಿಲ್ ಡಾ.ಆಂತೋನಿ ಡಿಕ್ರೊಸ್, ಬುದ್ಧ ಭೀಮರ ವಿಚಾರ ವೇದಿಕೆಯ ಎಸ್ ಮೋಹನ್ ಕುಮಾರ್, ಚರಣ್ ಕುಮಾರ್, ಡಿ ಮಹಾಲಿಂಗು, ಬಿ ಭಾಸ್ಕರ್, ಕೆ ವಿ ವೆಂಕಟಾಚಲಯ್ಯ, ನಾಗರಾಜು ಮತ್ತಿತರರಿದ್ದರುಉದ್ಘಾಟಿಸಿ ಮಾತನಾಡಿದ ಮಿಮ್ಸ್ನ ಪ್ರಾಧ್ಯಾಪಕ ಡಾ. ಸುದರ್ಶನ್ ಅವರು, ಅತ್ಯಾಧುನಿಕ ಭಾರತದಲ್ಲಿ ಜಾತಿಯತೆ-ಅಸ್ಪೃಶ್ಯತೆ ಮುಂದುವರಿದಿದೆ, ಸ್ವಾತಂತ್ರö್ಯ ಪೂರ್ವದಲ್ಲಿ ಜಾತಿವ್ಯವಸ್ಥೆ ಆಚರಣೆ ಹೇಗಿತ್ತೋ ಹಾಗೆ ಸ್ವಾತಂತ್ರö್ಯಭಾರದಲ್ಲೂ ಇದೆ, ಶೋಷಿತ ಸಮುದಾಯಗಳು ಬೌದ್ಧರ ಪಂಚಶೀಲ ಮತ್ತು ಅಷ್ಠಾಂಗಮಾರ್ಗಗಳ ಪಾಲನೆಯಲ್ಲಿ ನೆಮ್ಮದಿಕಾಣುವುದು ಅತ್ಯವಶ್ಯಕವಿದೆ ಎಂದು ತಿಳಿಸಿದರು.


ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಸುಂಡಹಳ್ಳಿ ನಾಗರಾಜು ಮಾತನಾಡಿ ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆ, ಹಿಂಸೆ ಮತ್ತು ಕ್ರೌರ್ಯಗಳಿಂದ ಬೇಸತ್ತು ಸ್ವಾಭಿಮಾನಕ್ಕಾಗಿ ಮತ್ತು ಸಮಾಜದ ಅಂಚಿನಲ್ಲಿ ಬದುಕುತ್ತಿರುವವರನ್ನು ಮುಖ್ಯವಾಹಿನಿಗೆ ತರಲೆಂದೇ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಈ ವೇಳೆಗಾಗಲೇ ಬೌದ್ಧ ಧರ್ಮ ಅಳಿವಿನ ಅಂಚಿನಲ್ಲಿತ್ತು. ಅಂಬೇಡ್ಕರ್ ಸೇರ್ಪಡೆ ಯಾದ ನಂತರ ಅದು ಮರು ಜೀವ ಪಡೆಯಿತು ಎಂದರು.
ಪ್ರಪAಚದಲ್ಲಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬೌದ್ಧಧರ್ಮಿಯರು ಅಭಿವೃದ್ಧಿ ಜೀವನ ನಡಸುತ್ತಿದ್ದಾರೆ, ಅದೇ ರೀತಿ ಭಾರತದೇಶವು ಪ್ರಬುದ್ಧ ರಾಷ್ಟçವಾಗಲು ಸಂಕಲ್ಪಿಸೋಣ, ಮುಂದಿನ ಪೀಳೆಗೆಯುವ ಜಾತಿವ್ಯವಸ್ಥೆಯ ನೋವು ಅನುಭವಿಸದಿರಲಿ, ಇಂದಿನಿಧಂದಲೇ ಬೌದ್ಧದಮ್ಮವನ್ನು ಅಪ್ಪಿಕೊಳ್ಳೋಣಎಂದು ಹೇಳಿದರು.

ವೇದಿಕೆಯಲ್ಲಿ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಿದರವಳ್ಳಿ ಮಹದೇವಸ್ವಾಮಿ, ಗೌರಿ ಬಿದನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ ಕೆ ಎನ್ ಮಾರಪ್ಪ, ವಕೀಲ ಜೆ ರಾಮಯ್ಯ, ಅಂಬೇಡ್ಕರ್ ಪೀಪಲ್ ಪಾರ್ಟಿ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ ಎಂ ಕೃಷ್ಣ, ವಿಶ್ವಜ್ಞಾನಿ ನೌಕರರಸಹಕಾರ ಸಂಘದ ಅಧ್ಯಕ್ಷ ತಾಳಶಾಸನ ಮೋಹನ್, ಆಕಾಶವಾಣಿ ಗಾಯಕ ಗಾಮನಹಳ್ಳಿ ಸ್ವಾಮಿ, ಇಂಡಿಯಾ ಎಲೆಕ್ಟ್ರಿಲ್ ಡಾ.ಆಂತೋನಿ ಡಿಕ್ರೊಸ್, ಬುದ್ಧ ಭೀಮರ ವಿಚಾರ ವೇದಿಕೆಯ ಎಸ್ ಮೋಹನ್ ಕುಮಾರ್, ಚರಣ್ ಕುಮಾರ್, ಡಿ ಮಹಾಲಿಂಗು, ಬಿ ಭಾಸ್ಕರ್, ಕೆ ವಿ ವೆಂಕಟಾಚಲಯ್ಯ, ನಾಗರಾಜು ಮತ್ತಿತರರಿದ್ದರು.

Team Newsnap
Leave a Comment
Share
Published by
Team Newsnap

Recent Posts

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024