December 25, 2024

Newsnap Kannada

The World at your finger tips!

muniratna 1

ರಾಜ್ಯದ 2 ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಜಯ

Spread the love

ಆರ್ ಆರ್ ನಗರ ಮತ್ತು ಶಿರಾ ವಿಧಾನ ಸಭಾ ಕ್ಷೇತ್ರದ ಚುನಾವವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ.
ಆರ್ ಆರ್ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ- 1,25,734 ಮತಗಳನ್ನು ಪಡೆದು, ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ.
57,936 ಬಹುಮತದಿಂದ ಕುಸುಮಾ ಅವರನ್ನು ಸೋಲಿಸಿದ್ದಾರೆ.

ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದ ಡಿ ಕೆ ರವಿ ಪತ್ನಿ ಕುಸುಮಾ – 67,798 ಮತ ಪಡೆದು ಸೋಲು ಕಂಡರು.

ಜೆಡಿಎಸ್ ನ ಕೃಷ್ಣಮೂರ್ತಿ- 10, 251
ಮತಗಳನ್ನು ಪಡೆದು ಮೂರನೇ ಸ್ಥಾನ ಕ್ಕೆ ತೃಪ್ತಿ ಪಟ್ಟು ಕೊಳ್ಳಬೇಕಾಯಿತು.

ಶಿರಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಡಾ. ರಾಜೇಶ್ ಗೌಡ -74, 522 ಪಡೆದು 12,949 ಮತಗಳ ಅಂತರದಲ್ಲಿ ಮುಂದಿದ್ದಾರೆ. ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರದಿದೆ.
ಕಾಂಗ್ರೆಸ್ ನ ಟಿ ಬಿ ಜಯ ಚಂದ್ರ – 61,573 ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ- 35,982
ಮತಪಡೆದು ಪರಾಭವಗೊಂಡರು.

Copyright © All rights reserved Newsnap | Newsever by AF themes.
error: Content is protected !!