Karnataka

ಬಿಜೆಪಿ : 189 ಅಭ್ಯರ್ಥಿಗಳ ಪಟ್ಟಿ ರಿಲೀಸ್ – 35 ಕ್ಷೇತ್ರಗಳು ಬಾಕಿ – ಪಟ್ಟಿ ವಿವರ ಹೀಗಿದೆ

  • 52 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್
  • 8 ಮಂದಿ ಮಹಿಳೆಯರಿಗೆ ಹಾಗೂ 9 ಮಂದಿ ವೈದ್ಯರಿಗೆ ಅವಕಾಶ
  • ನಿವೃತ್ತ ಐಎಎಸ್ , ಐಪಿಎಸ್ ಅಧಿಕಾರಿಗಳಿಗೂ ಸ್ಥಾನ

ನವದೆಹಲಿ : ಬಿಜೆಪಿ ವರಿಷ್ಠರು ಅಳೆದು, ತೂಗಿ ಕೊನೆಗೂ 189 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ರಾತ್ರಿ ಘೋಷಣೆ ಮಾಡಿದರು.

ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ , ಮನ್ಸುಕ್ ಮಾಂಡವಿಯಾ , ಅರುಣ್ ಸಿಂಗ್ , ಅಣ್ಣಾ ಮಲೈ ಅವರುಗಳು ಬಿಜೆಪಿ 2 ಹಂತದಲ್ಲಿ ತನ್ನ ಪಟ್ಟಿ ಪ್ರಕಟಿಸಲಿದೆ ಎಂದು ವಿವರಿಸಿದರು.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಯುಪಿ ಅಥವಾ ಗುಜರಾತ್ ಮಾದರಿಯಲ್ಲೇ ಕರ್ನಾಟಕಕ್ಕೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ

ಹಿರಿಯರೂ ಸೇರಿದಂತೆ ಹಾಲಿ 50 ಕ್ಕೂ ಹೆಚ್ಚು ಶಾಸಕರಿಗೆ ಈ ಬಾರಿ ಕೊಕ್ ನೀಡಿರುವ ವರಿಷ್ಠರು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಹಾಸನದಲ್ಲಿ ಭವಾನಿ ಗೆಲ್ಲಲ್ಲ – ರೇವಣ್ಣ ಕುಟುಂಬ ಶಕುನಿಗಳ ಮಾತು ಕೇಳುತ್ತಿದೆ : ಎಚ್ ಡಿ ಕೆ

ರಾಜ್ಯ ಸಮಿತಿಯು ಕೇಂದ್ರ ಸಮಿತಿಗೆ ತನ್ನ ಪಟ್ಟಿಯನ್ನು ಕಳಿಸಿದೆ. ಈ ಪಟ್ಟಿ ಪರಿಶೀಲನೆ ಮಾಡಿ ನಾಯಕರಾದ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಬಿ ಎಲ್ ಸಂತೋಷ್ ಸೇರಿದಂತೆ ಇತರ ನಾಯಕರು ಹೊಸತನ , ಯುವತನ ಹಾಗೂ ಮುಂದಿನ ತಲೆಮಾರಿಗೆ ನಾಯಕತ್ವ ವಹಿಸುವ ಆಲೋಚನೆ ಇಟ್ಟು ಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ್ ವಿವರಿಸಿದರು.

189 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ

  1. ಬಸವರಾಜ ಬೊಮ್ಮಾಯಿ – ಶಿಗ್ಗಾವಿ
  2. ನೇಪಾಣಿ – ಶಶಿಕಲಾ ಜೊಲ್ಲೆ
  3. ಚಿಕ್ಕೋಡಿ – ರಮೇಶ್ ಕತ್ತಿ
  4. ಅಥಣಿ- ಮಹೇಶ್ ಕುಮಟವಳ್ಳಿ
  5. ಕುಡುಚಿ- ಪಿ ರಾಜೀವ್
  6. ರಾಯಬಾಗ್ – ದುರ್ಯೋಧನ್ ಐಹೊಳೆ
  7. ಹುಕ್ಕೇರಿ – ನಿಖಿಲ್ ಕತ್ತಿ
  8. ಹರಭಾವಿ – ಬಾಲಚಂದ್ರ ಜಾರಕಿಹೊಳಿ
  9. ಗೋಕಾಕ್ – ಶ್ರೀಧರ್ ಜಾರಕಿಹೊಳಿ
  10. ಕಾಗವಾಡ – ಶ್ರೀಮಂತ ಪಾಟೀಲ್
  11. ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
  12. ಬೆಳಗಾವಿ ಗ್ರಾಮೀಣ – ನಾಗೇಶ್ ಮರೂಲ್
  13. ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್
  14. ಬೈಲಹೊಂಗಲ – ಜಗದೀಶ್ ಚೆನ್ನಪ್ಪ
  15. ಸವದತ್ತಿ – ಶ್ರೀಮತಿ ರತ್ನ ವಿಶ್ವನಾಥ್ ಮಹಾಮನಿ
  16. ಮುಧೋಳ್ – ಗೋವಿಂದ್ ಕಾರಜೋಳ
  17. ಬೀಳಗಿ – ಮುರುಗೇಶ್ ನಿರಾಣಿ
  18. ಬಾದಾಮಿ – ಶಾಂತಗೌಡ ಪಾಟೀಲ್
  19. ಬಾಗಲಕೋಟೆ – ಚರಂತಿ ಮಠ್
  20. ಮುಂಡಗೋಡು – ಜಿ ಪಾಟೀಲ್
  21. ಮುದ್ದೇಬಿಹಾಳ – ಎ ಎಸ್ ಪಾಟೀಲ್
  22. ಬಿಜಾಪುರ ಸಿಟಿ – ಬಸನಗೌಡ ಪಾಟೀಲ್ ಯತ್ನಾಳ್
  23. ಸಿಂಧಗಿ – ರಮೇಶ್ ಹೊಸನೂರು
  24. ಸುರಪುರ – ನರಸಿಂಹ ನಾಯಕ್
  25. ಯಾದಗಿರಿ – ವೆಂಕಟರೆಟ್ಟಿ
  26. ಚಿತ್ತಾಪುರ – ಮಣಿಕಾಂತ ರಾಥೋಡ್
  27. ಗುಲಬರ್ಗ ಗ್ರಾಮೀಣ – ಬಸವರಾಜ್
  28. ಕುಮಟ – ದಿನಕರ್ ಶೆಟ್ಟಿ
  29. ಶಿರಸಿ – ವಿಶ್ವೇಶ್ವರ ಹೆಗಡೆ
  30. ರಾಣಿಬೆನ್ನೂರು – ಅರುಣ್ ಕುಮಾರ್ ಪೂಜಾರ್
  31. ಹೂವಿನಹಡಗಲಿ – ಶ್ರೀಕೃಷ್ಣ ನಾಯಕ್
  32. ಶಿರಹಟ್ಟಿ – ಚಂದ್ರು ಲಮಾಣಿ
  33. ಯಲಬುರ್ಗ – ಹಾಲಪ್ಪ ಆಚಾರ್
  34. ಬೆಳಗಾವಿ – ರವಿ ಪಾಟೀಲ್
  35. ಚಿತ್ತಾಪುರ – ಮಣಿಕಂಠ
  36. ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ
  37. ಸೆಂಡೂರು – ಶಿಲ್ಪ ರಾಘವೇಂದ್ರ
  38. ಮೊಳಕಾಲ್ಮೂರು – ಎಸ್ ತಿಪ್ಪೇಸ್ವಾಮಿ
  39. ಚಳ್ಳಕೆರೆ – ಅನಿಲ್ ಕುಮಾರ್
  40. ಚಿತ್ರದುರ್ಗ – ಜಿಹೆಚ್ ತಿಪ್ಪಾರೆಡ್ಡಿ
  41. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
  42. ಹೊಸದುರ್ಗ – ಲಿಂಗಮೂರ್ತಿ
  43. ಹೊಳಲ್ಕೆರೆ – ಚಂದ್ರಪ್ಪ
  44. ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್
  45. ಬಳ್ಳಾರಿ ಗ್ರಾಮೀಣ – ಶ್ರೀರಾಮುಲು
  46. ಶಿಕಾರಿಪುರ – ಬಿವೈ ವಿಜಯೇಂದ್ರ
  47. ಸೊರಬ- ಕುಮಾರ ಬಂಗಾರಪ್ಪ
  48. ಸಾಗರ – ಹರತಾಳು ಹಾಲಪ್ಪ
  49. ಉಡುಪಿ – ಯಶಪಾಲ್ ಸುವರ್ಣ
  50. ತುರುವೆಕೇರೆ- ಮಸಾಲೆ ಜಯರಾಂ
  51. ತುಮಕೂರು ನಗರ – ಜಿಬಿ ಜ್ಯೋತಿಗಣೇಶ್
  52. ಚಿಕ್ಕಬಳ್ಳಾಪುರ – ಡಾ.ಕೆ ಸುಧಾಕರ್
  53. ಚಿಂತಾಮಣಿ- ವೇಣುಗೋಪಾಲ್
  54. ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
  55. ಚಿಕ್ಕಮಗಳೂರು- ಸಿಟಿ ರವಿ
  56. ಬಂಗಾರಪೇಟೆ – ಎಂ ನಾರಾಯಣಸ್ವಾಮಿ
  57. ಕೋಲಾರ- ವರ್ತೂರು ಪ್ರಕಾಶ್
  58. ಬಾಗೇಪಲ್ಲಿ – ಮುನಿರಾಜು
  59. ಯಲಹಂಕ – ಎಸ್ ಆರ್ ವಿಶ್ವನಾಥ್
  60. ಯಶವಂತಪುರ – ಎಸ್ ಟಿ ಸೋಮಶೇಖರ್
  61. ರಾಜರಾಜೇಶ್ವರಿ ನಗರ – ವಿ ಮುನಿರತ್ನ
  62. ಮಹಾಲಕ್ಷ್ಮೀಲೇಔಟ್ – ಗೋಪಾಲಯ್ಯ
  63. ಮಲ್ಲೇಶ್ವರಂ – ಡಾ.ಸಿಎನ್ ಅಶ್ವತ್ಥನಾರಾಯಣ
  64. ಪುಲಕೇಶಿ ನಗರ – ಮುರುಳಿ
  65. ಸರ್ವಜ್ಞ ನಗರ – ಪದ್ಮನಾಭ ರೆಡ್ಡಿ
  66. ಸಿವಿ ರಾಮನ್ ನಗರ – ಎಸ್ ರಘು
  67. ಶಾಂತಿನಗರ – ಶಿವಕುಮಾರ್
  68. ಗಾಂಧಿ ನಗರ – ಎ ಆರ್ ಗೌಡ
  69. ರಾಜಾಜಿನಗರ – ಎಸ್ ಸುರೇಶ್ ಕುಮಾರ್
  70. ಚಾಮರಾಜಪೇಟೆ – ಭಾಸ್ಕರ್ ರಾವ್ ನಿವೃತ್ತ ಐಪಿಎಸ್ ಅಧಿಕಾರಿ
  71. ಬಿಟಿಎಂ ಲೇಔಡ್ – ಶ್ರೀಧರ್ ರೆಡ್ಡಿ
  72. ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
  73. ಕೆ ಆರ್ ಪುರಂ – ಭೈರತಿ ಬಸವರಾಜ
  74. ಹೊಸಕೋಟೆ – ಎಂ ಟಿ ಬಿ ನಾಗರಾಜ್
  75. ಸಿಂಧನೂರು – ಕೆ ಕರಿಯಪ್ಪ
  76. ಮಸ್ಕಿ – ಪ್ರತಾಪ್ ಗೌಡ ಪಾಟೀಲ್
  77. ಚೆನ್ನಪಟ್ಟಣ – ಸಿಪಿ ಯೋಗೇಶ್ವರ್
  78. ಮಂಡ್ಯ – ಅಶೋಕ್ ಜಯರಾಂ
  79. ಪದ್ಮನಾಭನಗರ ಹಾಗೂ ಕನಕಪುರ – ಆರ್ ಅಶೋಕ್
  80. ಬಸವನಗುಡಿ – ರವಿ ಸುಬ್ರಹ್ಮಣ್ಯ
  81. ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್
  82. ರಾಮನಗರ – ಗೌತಮ್ ಗೌಡ
  83. ಮಡಿಕೇರಿ- ಎಂಪಿ ಅಪ್ಪಚ್ಚುರಂಜನ್
  84. ಪಿರಿಯಾಪಟ್ಟಣ – ಸಿ ಹೆಚ್ ವಿಜಯಶಂಕರ್
  85. ವಿಜಯನಗರ – ಸಿದ್ಧಾರ್ಥ್ ಸಿಂಗ್
  86. ಹೊನ್ನಾಳಿ – ಎಂಪಿ ರೇಣುಕಾಚಾರ್ಯ
  87. ವರುಣ ಹಾಗೂ ಚಾಮರಾಜನಗರ- ವಿ.ಸೋಮಣ್ಣ
  88. ಟಿ ನರಸೀಪುರ – ಡಾ.ರೇವಣ್ಣ
  89. ಕೊರಟಗೆರೆ – ಅನಿಲ್ ಕುಮಾರ್
  90. ಗುಂಡ್ಲಪೇಟೆ – ನಿರಂಜನ್ ಕುಮಾರ್
Team Newsnap
Leave a Comment

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024