December 22, 2024

Newsnap Kannada

The World at your finger tips!

heartattack , politician , mandya

BJP leader Chandagalu Shivanna admitted to hospital due to heart attack ಬಿಜೆಪಿ ನಾಯಕ ಚಂದಗಾಲು ಶಿವಣ್ಣನಿಗೆ ಹೃದಯಾಘಾತ : ಆಸ್ಪತ್ರೆಗೆ ದಾಖಲು

ಬಿಜೆಪಿ ನಾಯಕ ಚಂದಗಾಲು ಶಿವಣ್ಣನಿಗೆ ಹೃದಯಾಘಾತ : ಆಸ್ಪತ್ರೆಗೆ ದಾಖಲು

Spread the love

ನಿಷ್ಕಲ್ಮಶ ರಾಜಕಾರಣಿ, ಹೃದಯವಂತ ಚಂದಗಾಲು ಶಿವಣ್ಣ ಅವರಿಗೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ .

ಮೈಸೂರಿನ ಜಯದೇವದಲ್ಲಿ ತುರ್ತು ಚಿಕಿತ್ಸೆ ನೀಡಿ ನಂತರ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಭಾವಿ ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಟಿಕೆಟ್ ಗಾಗಿ ಹೋರಾಟ ನಡೆಸಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ಪೈಪೋಟಿ ಸ್ಪರ್ದೆ ನೀಡಿದ್ದರು.ಇದನ್ನು ಓದಿ –ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ: ಲೋಕಸಭಾ ಕಾರ್ಯದರ್ಶಿ ಆದೇಶ

Copyright © All rights reserved Newsnap | Newsever by AF themes.
error: Content is protected !!