January 11, 2025

Newsnap Kannada

The World at your finger tips!

4cc5ee16 ffa4 4469 b41e 8408126546e5

ಬಂಗಾರದ ಬಂಗಾಳ ಸಂಕಲ್ಪ : ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಮಂತ್ರಿ ಅಮಿತ್ ಶಾ

Spread the love

ಸಿಎಎ ಜಾರಿ, ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.33 ರಷ್ಟು ಮೀಸಲಾತಿ -‘ಸೋನಾರ್ ಬಂಗಾಳ್’ ಸಂಕಲ್ಪದ ಅಡಿಯಲ್ಲಿ ಪ್ರಣಾಳಿಕೆಯನ್ನು ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು.

ಪಶ್ಚಿಮ ಬಂಗಾಳದ ಬಿಜೆಪಿ ಭಾನುವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಬಂಗಾರದ ಬಂಗಾಳ‌ (ಸೋನಾರ್ ಬಂಗಾಳ್ ) ಸಂಕಲ್ಪದಡಿ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಪ್ರಣಾಳಿಕೆಯ ಪ್ರಮುಖ ಅಂಶಗಳು:

  • ರೈತರಿಗೆ ಪ್ರತಿ ವರ್ಷ 10 ಸಾವಿರ ರು ಪ್ರೋತ್ಸಾಹ ಧನ
  • ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. 33 ರಷ್ಟು ಮೀಸಲಾತಿ
  • ವಿಧವೆಯರಿಗೆ 1000 ರು ನಿಂದ 3000 ರುಗೆ ಮಾಶಾಸನ ಏರಿಕೆ
  • ಪಶ್ಚಿಮ ಬಂಗಾಳ ದ ಅಭಿವೃದ್ಧಿ ಗೆ 11000 ಕೋಟಿ ಮೀಸಲು
  • ಬಂಗಾಳದಲ್ಲಿ ನುಸುಳುಕೋರರನ್ನು ತಡೆಯುವ ಆದ್ಯತೆ
  • ಗಡಿಗಳಲ್ಲಿ ಬಿಗಿ ಬಂದೋಬಸ್ತ್​​ ಮಾಡಲಾಗುತ್ತದೆ
  • ​​ಸಿಎಎ (ಪೌರತ್ವ ಕಾಯ್ದೆ
    2019) ಜಾರಿ ಮಾಡಲಾಗುತ್ತದೆ
  • ಮಹಿಳೆಯರಿಗೆ ಎಲ್​ಕೆಜಿ ಯಿಂದ ಪಿಜಿವರೆಗೆ ಉಚಿತ ಶಿಕ್ಷಣ
Copyright © All rights reserved Newsnap | Newsever by AF themes.
error: Content is protected !!