December 22, 2024

Newsnap Kannada

The World at your finger tips!

politics,BBMP,election

Presidential Election - Nomination from 11 candidates #thenewsnap #kannadanews #presidental_election #latest_news #bengaluru #delhi #election2022

ಬಿಹಾರ್ ವಿಧಾನ ಸಭೆ ಚುನಾವಣಾ ರದ್ದಿಗೆ ಸುಪ್ರೀಂ ನಕಾರ

Spread the love

ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಯಾವುದೇ ಕಾರಣಕ್ಕೂ ಬಿಹಾರ ವಿಧಾನಸಭೆ ಚುನಾವಣೆ ಯನ್ನು ಸಾಧ್ಯವಿಲ್ಲ ಎಂದು ಹೇಳಿದೆ.
ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗ ಕ್ಕೆ ನಿರ್ದೇಶನ ನೀಡಿ ನಿಗದಿಯಾದ ಸಮಯಕ್ಕೆ ಚುನಾವಣೆ ನಡೆಸುವಂತೆ ಸೂಚಿಸಿ , ಅರ್ಜಿದಾರರ ಅಹವಾಲನ್ನು ತಳ್ಳಿಹಾಕಿದೆ.
ಕೇಂದ್ರ ಚುನಾವಣಾ ಆಯೋಗ ನಿರ್ಧಾರ ದಲ್ಲಿ ನಾವು ಮೂಗು ತೂರಿಸುವುದಿಲ್ಕ. ಕೊವಿಡ್‌ ಕಾರಣದಿಂದ ಪ್ರಕ್ರಿಯೆಯನ್ನು ರದ್ದು ಪಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಕೋಟ್೯ ಹೇಳಿದೆ.
ಸುಪ್ರೀಂ, ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಸಿರು ನಿಶಾನೆ ತೋರಿದಂತಾಗಿದೆ.

Copyright © All rights reserved Newsnap | Newsever by AF themes.
error: Content is protected !!