January 7, 2025

Newsnap Kannada

The World at your finger tips!

buvan app

ಗೂಗಲ್ ಮ್ಯಾಪ್ ಗೆ ಪೈಪೋಟಿ ದೇಶಿಯ ಭುವನ್ ಆ್ಯಪ್

Spread the love

ಗೂಗಲ್ ಮ್ಯಾಪ್​ಗೆ ಸೆಡ್ಡು ಹೊಡೆಯಲು ದೇಶಿಯ ಭುವನ್​ ಆ್ಯಪ್​ ಬರುತ್ತಿದೆ.

 ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಹೊಂದಿರುವ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಈ ಆ್ಯಪ್​ನ ಅಭಿವೃದ್ಧಿ ಕೆಲಸವನ್ನು ಆರಂಭಿಸಿದೆ.

ಸಂಸ್ಥೆ ಮಾಪ್​ಮೈಇಂಡಿಯಾ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಭಾರತೀಯರು ಭಾರತದ ಉದ್ದಗಲಕ್ಕೂ ಸಂಚರಿಸಲು ಭುವನ್​ ಆ್ಯಪ್ ಬಳಸಬಹುದಾಗಿದೆ.

ಇಂಡಿಯಾ ಮೇಡ್​​ ಪೋರ್ಟಲ್​​ ಹಾಗೂ ಜೀಯೋಸ್ಟಪೆಷಲ್​ ಸರ್ವೀಸ್​​ ಆರಂಭಿಸಲಿವೆ. ಆತ್ಮ ನಿರ್ಭರ ಭಾರತ ಅಭಿಯಾನದಡಿ ಈ ಹೆಜ್ಜೆಯನ್ನಿಡ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೂಗಲ್​ ಮ್ಯಾಪ್​ ನಂತೆಯೇ ಭುವನ್​ ಮ್ಯಾಪ್​ ಬಳಕೆಗೆ ಸಿಗಲಿದೆ ಎನ್ನುವುದು ಸಂಸ್ಥೆಯ ಸಿ ಇ ಒ ರೋಹನ್​ ವರ್ಮಾ ಹೇಳಿಕೆ.

Copyright © All rights reserved Newsnap | Newsever by AF themes.
error: Content is protected !!