ಇತ್ತೀಚೆಗಷ್ಟೇ ಶ್ರೀಮಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಸಂಗಡಿಗರ ಜೊತೆ ಸ್ಪೇಸ್ ಟ್ರಿಪ್ ಮಾಡುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದರು.
ಇದೀಗ ಮತ್ತೊಬ್ಬ ರಿಚೆಸ್ಟ್ ಬ್ಯುಸಿನೆಸ್ಮನ್ ಜೆಫ್ ಬೆಜೋಸ್ ತಾವೂ ಒಂದು ಸುತ್ತು ಗಗನಯಾತ್ರೆ ಮಾಡಿಬರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ನಾಳೆ ಸಂಜೆ ಜೆಫ್ ಬೆಜೋಸ್, ಸಹೋದರ ಮಾರ್ಕ್, 82 ವರ್ಷದ ಮಾಜಿ ಪೈಲಟ್ ವಾಲ್ಲಿ ಫುಂಕ್ ಹಾಗೂ 18 ವರ್ಷದ ಯುವಕನೋರ್ವ ನಾಳೆ ಈ ಸ್ಟೇಸ್ ಟ್ರಿಪ್ನಲ್ಲಿ ಭಾಗಿಯಾಗಲಿದ್ದಾರೆ.

ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ಫ್ಲೈಟ್ ನಾಳೆ ಸಂಜೆ 06:30 ರ ಸುಮಾರಿಗೆ ಟೇಕ್ ಆಫ್ ಆಗಲಿದೆ. ಭೂಮಿಯಿಂದ 100 ಕಿಮೀ ಎತ್ತರಕ್ಕೆ ಅಂದ್ರೆ ಕಾರ್ಮನ್ ಲೈನ್ವರೆಗೆ ಕೇವಲ 10 ನಿಮಿಷಗಳಲ್ಲಿ ಹಾರಲಿದೆ. ನಂತರ ಗಗನಯಾತ್ರಿಗಳು ಭೂಮಿಗೆ ವಾಪಸ್ಸಾಗಲಿದ್ದಾರೆ.


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ