March 11, 2026

Newsnap Kannada

The World at your finger tips!

vijaya shree

ಬೆಳಗಾವಿ ಲೋಕಸಭಾ ಉಪ ಚುನಾವಣಾಧಿಕಾರಿ ವಿಜಯಶ್ರೀ ಕೊರೋನಾಗೆ ಬಲಿ

Spread the love

ಇತ್ತೀಚೆಗೆ ಅಂತ್ಯಗೊಂಡ ಬೆಳಗಾವಿ ಲೋಕಸಭಾ ಉಪ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡಿದ ವಿಜಯಶ್ರೀ ನಾಗನೂರಿ ಇಂದು ಕೊವಿಡ್ ಗೆ ಬಲಿಯಾದರು.

ಕಳೆದ ಮೇ 3 ರಂದು ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ವಿಜಯಶ್ರೀ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು.

ವಿಜಯಶ್ರೀ ಕುಟುಂಬದ 10 ಮಂದಿ ಸದಸ್ಯರಿಗೂ ಕೊರೋನಾ ಪಾಸಿಟಿವ್ ಬಂದಿದೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗ ದಲ್ಲಿ ಶಿರಸ್ತೇದಾರರಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದರು.‌

error: Content is protected !!