February 20, 2026

Newsnap Kannada

The World at your finger tips!

rangaraju

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಎಂಜನೀಯರ್ ಸಾವು

Spread the love

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೆಂಗಳೂರಿನ ಬಿಬಿಎಂಪಿ ಅಧೀಕ್ಷಕ ಎಂಜನೀಯರ್ ಸಾವನ್ನಪ್ಪಿದ ಘಟನೆ ಕಳೆದ ತಡರಾತ್ರಿ ಹುಬ್ಬಳ್ಳಿರೈಲು ನಿಲ್ದಾಣದಲ್ಲಿ ಜರುಗಿದೆ

ಎಸ್ ಎ ರಂಗರಾಜು (59) ಮೃತಪಟ್ಟ ಎಂಜನೀಯರ್.

ಕಳೆದ ರಾತ್ರಿ ಹುಬ್ಬಳಿಯಿಂದ ಬೆಂಗಳೂರಿಗೆ ಬರಬೇಕಿದ್ದ ಟ್ರೈನ್ ಹತ್ತ ಬೇಕಾದ ರಂಗರಾಜು ಬೆಳಗಾವಿಗೆ ಹೋಗುವ ರೈಲು ಏರಿ ಕುಳಿತಿದ್ದಾರೆ

ಬೆಳಗಾವಿ ರೈಲು ಹೊರಟಾಗ ತಾನು ತಪ್ಪಾದ ಟ್ರೈನ್ ಏರಿರುವ ಸಂಗತಿ ತಿಳಿದು ಹೊರಟಿದ್ದ ರೈಲಿನಿಂದ ಕೆಳಕ್ಕೆ ಇಳಿದ ಕೂಡಲೇ ಪ್ಲಾಟ್ ಫಾರ್ಮನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ
ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

error: Content is protected !!