ಜುಲೈ 25 ರಂದು ಭೂಮಿಗ ಅಪ್ಪಳಿಸಲಿರುವ ಕ್ಷುದ್ರಗ್ರಹ

Team Newsnap
1 Min Read

ಕ್ಷುದ್ರಗ್ರಹವೊಂದು ಜುಲೈ 25 ರಂದು ಭೂಮಿಗೆ ಅಪ್ಪಳಿಸಲಿದೆ.
ತಾಜಮಹಲ್ ಗಿಂತ ಮೂರುಪಟ್ಟು ಗಾತ್ರ ಹೊಂದಿದೆ.

ಭೂಮಿಯ ಸಮೀಪ ಇರುವ ಕಾಯಗಳ ದತ್ತಸಂಚಯ ಪ್ರಕಾರ ಸುಮಾರು 220 ಮೀಟರ್ ವ್ಯಾಸದ ‘2008 ಜಿಒ 20’ ಎಂಬ ಕ್ಷುದ್ರಗ್ರಹವು ಭೂಮಿಗೆ ಹತ್ತಿರದಲ್ಲಿದೆ.

ಜುಲೈ 25 ರಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಕ್ಷುದ್ರಗ್ರಹವು ಭೂಮಿಯಿಂದ 4.7 ದಶಲಕ್ಷ ಕಿಲೋಮೀಟರ್ ದೂರದಲ್ಲಿ ಹಾದುಹೋಗಲಿದೆ.

ಭೂಮಿಯಿಂದ ಚಂದ್ರನ ದೂರಕ್ಕಿಂತ 12 ಪಟ್ಟು ದೂರದಲ್ಲಿದ್ದರೂ, ಕ್ಷುದ್ರಗ್ರಹವನ್ನು ಭೂಮಿಯ ಸಮೀಪವಿರುವ ವಸ್ತುವಾಗಿ ಪರಿಗಣಿಸಲಾಗುತ್ತಿದೆ.

ಖಗೋಳ ಪ್ರಮಾಣದಲ್ಲಿ ‘ಹತ್ತಿರ’ ಎನ್ನುವುದಕ್ಕೆ ಬೇರೆ ವ್ಯಾಖ್ಯಾನವಿದೆ. ಭೂಮಿಯಿಂದ 194 ದಶಲಕ್ಷ ಕಿಲೋಮೀಟರ್ ದೂರದಲ್ಲಿರುವ ಯಾವುದೇ ಕ್ಷುದ್ರಗ್ರಹ ಅಥವಾ ಇತರ ಸಣ್ಣ ಸೌರಮಂಡಲವನ್ನು ಭೂಮಿಯ ಸಮೀಪವಿರುವ ವಸ್ತುವಾಗಿ ಪರಿಗಣಿಸಲಾಗುತ್ತದೆ.

Share This Article
Leave a comment