ಏಷ್ಯಾಕಪ್ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಪಾಕ್, ಹಾಂಗ್ಕಾಂಗ್ ವಿರುದ್ಧ ಗೆದ್ದು ಸೂಪರ್-4 ಹಂತಕ್ಕೆ ಕಾಲಿಟ್ಟು ಸೂಪರ್-4 ಹಂತದಲ್ಲಿರುವ ಭಾರತಕ್ಕೆ ಮೂರು ದೊಡ್ಡ ಸವಾಲುಗಳು ಎದುರಾಗಿವೆ.
ಇಂದಿನಿಂದ ಶುರುವಾಗುವ ಸೂಪರ್-4ನಲ್ಲಿ ಕಾದಾಟಕ್ಕೆ ಟೀಮ್ ಇಂಡಿಯಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಶ್ರೀಲಂಕಾ ರೆಡಿಯಾಗಿವೆ. ಆದರೆ ಟೀಮ್ ಇಂಡಿಯಾದ ಪ್ರತಿಹೆಜ್ಜೆ ಕೂಡ ಅಗ್ನಿಪರೀಕ್ಷೆಯಲ್ಲಿ ಸಾಗಬೇಕಿದೆ. 5 ದಿನಗಳಲ್ಲಿ 3 ದೊಡ್ಡ ಸವಾಲುಗಳನ್ನು ಎದುರಿಸಲು ಭಾರತ, ಸಜ್ಜಾಗಬೇಕಿದೆ.
ಸೆ. 4 ರಂದು ಮತ್ತೆ ಪಾಕ್ ವಿರುದ್ದ ಪಂದ್ಯ
ಸೆಪ್ಟೆಂಬರ್ 4ರಂದು ಮತ್ತೊಮ್ಮೆ ಪಾಕ್ ವಿರುದ್ಧ, ಸೆಪ್ಟೆಂಬರ್ 6ರಂದು ಶ್ರೀಲಂಕಾ, ಸೆಪ್ಟೆಂಬರ್ 8ರಂದು ಆಫ್ಘನ್ ಭಾರತಕ್ಕೆ ಎದುರಾಳಿಯಾಗಿದೆ. ಹಾಗಾಗಿ ಇಲ್ಲಿ ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ಒಂದು ವೇಳೆ ತಪ್ಪುಗಳನ್ನ ಮಾಡಿದ್ದೇ ಆದ್ರೆ, ದಾಖಲೆಯ 8ನೇ ಟ್ರೋಫಿ ಕನಸು ನನಾಸೋಗಿಲ್ಲ. ಹಾಗೆಯೇ T20 ವಿಶ್ವಕಪ್ ದೃಷ್ಟಿಯಿಂದಲೂ ತಂಡಕ್ಕೆ ಪ್ರಮುಖವಾದ್ದದ್ದು.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
More Stories
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ