ಅಮೆರಿಕದ ಏಳು ಸೇನಾ ನೆಲೆಗಳಲ್ಲಿ ಶುಕ್ರವಾರದತನಕ 25 ಸಾವಿರಕ್ಕೂ ಹೆಚ್ಚು ಆಫ್ಘನ್ ವಲಸಿಗರಿಗಾಗಿ ವಸತಿ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ವಾಯು ಪಡೆಯ ನಾರ್ದರ್ನ್ಕಮಾಂಡ್ ಮುಖ್ಯಸ್ಥ ಜನರಲ್ ಗ್ಲೆನ್ ವ್ಯಾನ್‌ಹೆರ್ಕ್ ತಿಳಿಸಿದ್ದಾರೆ
ಈ ಜನರಿಗಾಗಿ ಎಂಟು ಸಣ್ಣ ನಗರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೊಂದು ಸವಾಲಿನ ಕೆಲಸವೂ ಆಗಿದೆ. ಈ ನಗರಗಳಲ್ಲಿ ವಸತಿ ಜತೆಗೆ ಆಹಾರದ ಸೌಲಭ್ಯ ನೀಡಲಾಗುತ್ತೆ ಎಂದಿದ್ದಾರೆ.
ಈ ಸ್ಥಳದ ಉಸ್ತುವಾರಿಗೆ ಒಬ್ಬ ಸೇನಾ ಅಧಿಕಾರಿಯನ್ನು “ಮೇಯರ್’ ಆಗಿ ನಿಯೋಜಿಸಲಾಗಿದೆ. ಸಂವಹನ ಮತ್ತು ಇತರ ಅಗತ್ಯ ಕಾರ್ಯಗಳಿಗೆ ಆಫ್ಗನ್ ನಾಯಕರೊಬ್ಬರು ನಿಯೋಜಿತ ಮೇಯರ್‌ಗೆ ಸಹಾಯ ಮಾಡುವರು ಎಂದು ಜ. ವ್ಯಾನ್‌ಹೆರ್ಕ್ ವಿವರಿಸಿದ್ದಾರೆ.
ಅಮೆರಿಕಕ್ಕೆ ಬರುತ್ತಿರುವ ಆಫ್ಘನ್ ವಲಸಿಗರ ಸಂಖ್ಯೆ ಏರಿಕೆಯಾಗುತ್ತಿದಂತೆ ಭಾಷೆ, ಸಂಸ್ಕೃತಿ ಇತರ ಕಾರಣಗಳೂ ನೆರವಿನ ಕೆಲಸಕ್ಕೆ ಅಡಚಣೆಯಾಗುತ್ತಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ