ನೂತನ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಜಿಲ್ಲಾವಾರು ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ.
ಯಾವ ಜಿಲ್ಲೆಗೆ , ಯಾರು ಅಧಿಕಾರಿ ವಿವರ ಇಲ್ಲಿದೆ:
- ಡಾ.ಎನ್ ಮಂಜುಳ – ಬೆಂಗಳೂರು ನಗರ
- ಪಿ ಹೇಮಲತ – ಬೆಂಗಳೂರು ಗ್ರಾಮಾಂತರ
- ತುಷಾರ್ ಗಿರಿನಾಥ್ – ರಾಮನಗರ
- ಎನ್ ಮಂಜುನಾಥ್ ಪ್ರಸಾದ್ – ಚಿತ್ರದುರ್ಗ
- ಉಮಾ ಮಹಾದೇವನ್ – ಕೋಲಾರ
- ಎಲ್ ಕೆ ಅತೀಕ್ – ಬೆಳಗಾವಿ
- ಮನೋಜ್ ಕುಮಾರ್ ಮೀನಾ – ಚಿಕ್ಕಬಳ್ಳಾಪುರ
- ಡಾ.ಎಸ್ ಸೆಲ್ವಕುಮಾರ್ – ಶಿವಮೊಗ್ಗ
- ಎಸ್ ಆರ್ ಉಮಾ ಶಂಕರ್ – ದಾವಣಗೆರೆ
- ಎನ್ ಜಯರಾಮ್ – ಮೈಸೂರು
- ಡಾ.ವಿ.ರಾಮ್ ಪ್ರಸಾತ್ ಮನೋಹರ್ – ಮಂಡ್ಯ
- ಬಿ.ಬಿ.ಕಾವೇರಿ – ಚಾಮರಾಜನಗರ
- ನವೀನ್ ರಾಜ್ ಸಿಂಗ್ – ಹಾಸನ
- ವಿ ಅನ್ಬುಕುಮಾರ್ – ಕೊಡಗು
- ಸಿ ಶಿಖಾ – ಚಿಕ್ಕಮಗಳೂರು
- ಕ್ಯಾಪ್ಟನ್ ಮಣಿವಣ್ಣನ್.ಪಿ – ಉಡುಪಿ
- ವಿ ಪೊನ್ನುರಾಜ್ – ದಕ್ಷಿಣ ಕನ್ನಡ
- ರಾಕೇಶ್ ಸಿಂಗ್ – ತುಮಕೂರು
- ಮೊಹಮ್ಮದ್ ಮೊಹಿಸಿನ್ – ಗದಗ
- ಡಾ.ರವಿಕುಮಾರ್ ಸುರ್ ಪುರ್ – ಧಾರವಾಡ
- ಡಿ.ರಣದೀಪ್ – ವಿಜಯಪುರ
- ಕೆಪಿ ಮೋಹನ್ ರಾಜ್ – ಉತ್ತರ ಕನ್ನಡ
- ಶಿವಯೋಗಿ ಕಳಸದ – ಬಾಗಲಕೋಟೆ
- ಗುಂಜನ್ ಕೃಷ್ಣ – ಕಲಬುರ್ಗಿ
- ಮುನೀಶ್ ಮೌದ್ದಿಲ್ – ಯಾದಗಿರಿ
- ಡಾ.ವಿಶಾಲ್ ಆರ್ – ರಾಯಚೂರು
- ಡಾ.ರಶ್ಮಿ ವಿ ಮಹೇಶ್ – ಕೊಪ್ಪಳ
- ಡಾ.ಎಂಎನ್ ಅಜಯ್ ನಾಗಭೂಷಣ್ – ಬಳ್ಳಾರಿ
- ರಿಚರ್ಡ್ ವಿನ್ಸೆಂಟ್ ಡಿಸೋಜಾ – ಬೀದರ್
- ಮನೋಜ್ ಜೈನ್ – ಹಾವೇರಿ
- ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
- ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ
- ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
- 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
- ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ
More Stories
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ