ಜಿಲ್ಲಾವಾರು ಮತ್ತು ತಾಲೂಕುವಾರು ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿ ಇಲ್ಲಿದೆ.
ಕಂದಾಯ ಇಲಾಖೆ
ಹುದ್ದೆ ಹೆಸರು : ಗ್ರಾಮ ಲೆಕ್ಕಾಧಿಕಾರಿ
ಹುದ್ದೆಗಳ ಸಂಖ್ಯೆ : 2007
ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಆನ್ಲೈನ್
ಉದ್ಯೋಗ ಸ್ಥಳ :
ಕರ್ನಾಟಕದಾದ್ಯಂತ
ಜಿಲ್ಲಾವಾರು ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ಕೆಳಗೆ ನೀಡಲಾಗಿದೆ
ಬೆಂಗಳೂರು ನಗರ ~ 48
ಬೆಂಗಳೂರು ಗ್ರಾಮಾಂತರ ~ 51
ತುಮಕೂರು ~ 129
ರಾಮನಗರ ~ 80
ಚಿಕ್ಕಬಳ್ಳಾಪುರ ~ 63
ಚಿತ್ರದುರ್ಗ ~ 93
ಕೋಲಾರ ~ 66
ದಾವಣಗೆರೆ ~ 17
ಶಿವಮೊಗ್ಗ ~ 49
ಮೈಸೂರು ~ 105
ಮಂಡ್ಯ ~ 116
ಚಾಮರಾಜನಗರ ~ 102
ಹಾಸನ ~ 85
ಕೊಡಗು ~ 37
ಚಿಕ್ಕಮಂಗಳೂರು ~ 32
ದಕ್ಷಿಣ ಕನ್ನಡ ~ 89
ಉಡುಪಿ ~ 38
ಬೆಳಗಾವಿ ~ 135
ವಿಜಯಪುರ ~ 22
ಬಾಗಲಕೋಟೆ ~ 60
ಧಾರವಾಡ ~ 31
ಗದಗ ~ 44
ಹಾವೇರಿ ~ 57
ಉತ್ತರಕನ್ನಡ ~ 94
ಬೀದರ ~ 57
ರಾಯಚೂರು ~ 31
ಕಲಬುರಗಿ ~ 134
ಕೊಪ್ಪಳ ~ 31
ಯಾದಗಿರಿ ~ 32
ಬಳ್ಳಾರಿ ~ 33
ವಿಜಯನಗರ ~ 24
ವಿದ್ಯಾರ್ಹತೆ :
ಕಂದಾಯ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ದ್ವಿತೀಯ ಪಿಯುಸಿಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಮಹಾವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು
ಅರ್ಜಿ ಶುಲ್ಕ :
ಪ.ಜಾತಿ/ಪ.ಪಂ/ಪ್ರ-1/ಮಹಿಳಾ ಅಭ್ಯರ್ಥಿಗಳು ರೂ. 100
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ. 200
ಆಯ್ಕೆ ಪ್ರಕ್ರಿಯೆ :
ಸ್ಪರ್ಧಾತ್ಮಕ ಪರೀಕ್ಷೆ
ದಾಖಲಾತಿ ಪರಿಶೀಲನೆ
ಸಂಬಳ
21400-42000/- ಪ್ರತಿ ತಿಂಗಳಿಗೆ
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ
ಗರಿಷ್ಠ 35 ವರ್ಷ
ಪ್ರಮುಖ ದಿನಾಂಕಗಳು :
ಅರ್ಜಿ ಆರಂಭ ದಿನಾಂಕ – ಶೀಘ್ರವೇ ತಿಳಿಸಲಾಗುವುದು
ಅರ್ಜಿ ಕೊನೆಯ ದಿನಾಂಕ – ಶೀಘ್ರವೇ ತಿಳಿಸಲಾಗುವುದು
ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ. (ಶೀಘ್ರವೇ Online Application ಪ್ರಾರಂಭ )
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ,ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ವಿವರದ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ kandaya.karnataka.gov.in
ನಂತರ VA Recruitment 2023 ಕ್ಲಿಕ್ ಮಾಡಿ
ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ. ಇದನ್ನು ಓದಿ – ರೈತ ಮಕ್ಕಳನ್ನ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನ 2 ಲಕ್ಷ : ಮಾಜಿ ಸಿಎಂ HDK ಘೋಷಣೆ
#thenewsnap #onlineJobApplication #villageAccountant #karnatakaGovernment #GovernmentJobApplication #GovernmentJob #revenuedepartment #latestnews #Karnataka #news
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು