ಕೊರೊನಾದ ಹಿನ್ನೆಲೆಯಲ್ಲಿ ತೆರೆ ಕಾಣಬೇಕಾದ ಅದೆಷ್ಟೋ ಕನ್ನಡ ಸಿನಿಮಾಗಳು ಪೂರ್ಣಗೊಂಡು ಚಿತ್ರಮಂದಿರ ಪುನರಾರಂಭ ಆಗದೇ ಬಾಕ್ಸ್ ನಲ್ಲಿ ಹಾಗೆ ಉಳಿದಿವೆ.
ನಟಿ ಅನುಷ್ಕಾ ಶೆಟ್ಟಿ ಕನ್ನಡ ದ ಮೊದಲ ಚಿತ್ರ ನಿಶಬ್ದ ಸಿನಿಮಾ ಕೂಡ ಲಾಕ್ ಡೌನ್ ಮುಂಚೆಯೇ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಕಾದಿತ್ತು. ಲಾಕ್ ಡೌನ್ ನಿಂದಾಗಿ ಚಿತ್ರ ಮಂದಿರದ ಬಾಗಿಲು ಮುಚ್ಚಿದ ಮೇಲೆ ರಿಲೀಸ್ ದಿನಾಂಕ ಮುಂದೆ ಹೋಗಿತ್ತು. ಈಗ ಓಟಿಟಿ ಪ್ಲಾರ್ಟ್ ಫಾರ್ಮ್ ನಲ್ಲಿ ಮೂಲಕ ಪ್ರೇಕ್ಷಕರು ನೋಡಬಹುದು.
ಅನುಷ್ಕಾ ಶೆಟ್ಟಿ ಅಭಿನಯದ ‘ನಿಶಬ್ದ’ ಸಿನಿಮಾ ಕೊನೆಗೆ ಅನ್ ಲೈನ್ ನಲ್ಲಿ ತೆರೆಗೆ ಬರಲಿದೆ , ಅ.2 ರಂದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡುವುದಾಗಿ ಅವರೇ ತಿಳಿಸಿದ್ದಾರೆ.
ನಿಶಬ್ದ ಸಿನಿಮಾ ಹೇಮಂತ್ ಮಧುಕರ್ ನಿರ್ದೇಶನ ಮಾಡಿದ್ದಾರೆ , ವೆಂಕಟ್ ಬಂಡವಾಳ ಹೂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತಯಾರಾಗಿದೆ.
More Stories
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ