January 10, 2025

Newsnap Kannada

The World at your finger tips!

parushram punit

ಪುನೀತ್ ನಿಧನ ಸುದ್ದಿಯ ಶಾಕ್ :ಮತ್ತೊಬ್ಬ ಅಭಿಮಾನಿ ಹೃದಯಘಾತದಿಂದ ಸಾವು

Spread the love

ಪವರ್​ಸ್ಟಾರ್​ ಪುನೀತ್​ ರಾಜ್​​ಕುಮಾರ್​ ಸಾವಿನ ಸುದ್ದಿ ಕೇಳಿ ಮತ್ತೊಬ್ಬ. ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ
ಬೆಳಗಾವಿ ತಾಲೂಕಿನ ಸಿಂದೊಳ್ಳಿ ಗ್ರಾಮದ ಪರಶುರಾಮ ದೇಮಣ್ಣವರ(33)ಸಾವನ್ನಪ್ಪಿದ ಅಭಿಮಾನಿ.

ಶನಿವಾರ ಬೆಳಗ್ಗೆ ಟಿವಿ ನೋಡುತ್ತ ಕುಳಿತ್ತಿದ್ದಾಗ ಅಭಿಮಾನಿ ಪರಶುರಾಮ ಕಣ್ಣೀರು ಹಾಕಿದ್ದಾನೆ. ಆ ಬಳಿಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಪರಶುರಾಮ ಪುನೀತ್​ ರಾಜ್​​ಕುಮಾರ್​ ಎಲ್ಲಾ ಚಿತ್ರವನ್ನೂ ನೋಡಿದ್ದರು. ಬಾಲ್ಯದಿಂದಲೂ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ.

Copyright © All rights reserved Newsnap | Newsever by AF themes.
error: Content is protected !!