ಹೊಸ ರೂಪಾಂತರ ದೊಂದಿಗೆ ಭಾರತೀಯ ರೇಲ್ವೆ ಇಲಾಖೆ ತ್ರೀ ಟೈರ್ ಎಸಿ ಎಕಾನಮಿ ಕ್ಲಾಸ್ ಕೋಚ್ ಗಳನ್ನು ಪರಿಚಯ ಮಾಡಲು ಮುಂದಾಗಿದೆ.
ಎಕಾನಮಿ ಕ್ಲಾಸ್ ಕೋಚ್ ಗಳಲ್ಲಿ ಇರಬಹುದಾದ ಸೌಲಭ್ಯ ಕುರಿತಂತೆ ಕೇಂದ್ರ ರೇಲ್ವೆ ಸಚಿವ ಪೀಯೂಷ್ ಗೋಯಲ್ 38 ಸೆಕೆಂಡ್ ಗಳ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ಪಂಜಾಬ್ ನ ಕಪ್ಪೂರತಾಲ್ ಎಂಬಲ್ಲಿ ಎಕಾನಮಿ ಕ್ಲಾಸ್ ಕೋಚ್ ತಯಾರಿಕೆ ರೂಪರೇಖೆಗಳನ್ನು 2020 ರ ಲ್ಲಿ ರೂಪಿಸಲಾಗಿದೆ.
ಪ್ರಪಂಚದಲ್ಲಿ ಅತೀ ಕಡಿಮೆ ದರದಲ್ಲಿ ಅದ್ಭುತ ಅನುಭವ ನೀಡುವ ಎಸಿ ಎಕಾನಮಿ ಕ್ಲಾಸ್ ಕೋಚ್ ಅನ್ನು ರೇಲ್ವೆ ಇಲಾಖೆ ಪರಿಚಯಿಸುತ್ತದೆ.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು