ಅಮೃತಾ ನಾಯ್ಡು ದುರಂತ ಬದುಕಿನ ಅಧ್ಯಾಯಕ್ಕೆ ವಿಧಿಯೇ ಮುನ್ನುಡಿ ಬರೆದಂತಿದೆ.
ಹರಿಕಥಾ ವಿದ್ವಾನ್ ಗುರಾಜಲು ನಾಯ್ಡು ಅವರ ಮೊಮ್ಮಗಳು ಅಮೃತಾ ನಾಯ್ಡು ಬದುಕಿನ ದುರಂತ ಅಧ್ಯಾಯಕ್ಕೆ ಕೊನೆ ಎಂಬುದಿಲ್ಲವೇ ?
ಮೊದಲ ಮಗು ಅಪೌಷ್ಠಿಕತೆಯಿಂದ ಎರಡನೇ ಮಗು ಅಪಘಾತದಲ್ಲಿ ಕಳೆದುಕೊಂಡ ಅಮೃತಾ ಈಗ ಗರ್ಭಿಣಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಮೃತಾ ಅವರ ಈಗಿನ ಸ್ಥಿತಿ ತುಂಬಾ ಕರುಣಾಜನಕವಾಗಿದೆ.
ಅಮೃತಾ ನಾಯ್ಡು ಅವರ ಮೊದಲ ಮಗು ಹುಟ್ಟುವಾಗಲೇ ಅಪೌಷ್ಠಿಕತೆಯಿಂದ ಬಳಲಿತ್ತು. ಆ ಎಳೆ ಕೂಸಿಗೆ ಸಾಕಷ್ಟು ಚಿಕಿತ್ಸೆ ನೀಡಿದರೂ ಬದುಕಲಿಲ್ಲ. ಆಸ್ಪತ್ರೆಯವರು ಮಗುವನ್ನು ಪೇಪರ್ ನಲ್ಲಿ ಸುತ್ತಿಕೊಟ್ಟಿದ್ದ ಸಂಗತಿಯನ್ನು ಹೇಳಿದ್ದ ಅಮೃತಾ ಅವರು ಸಮನ್ವಿ ಹುಟ್ಟಿದ ಮೇಲೆ ಹಳೆಯದನ್ನು ಮರೆತಿದ್ದರು. ಆದರೆ ಈಗ ಸಮನ್ವಿಯನ್ನೂ ಕೂಡ ಅಪಘಾತದಲ್ಲಿ ಕಳೆದುಕೊಂಡ ಅಮೃತ ಹಾಗೂ ಅವರ ಪತಿ ಒಂಟಿಯಾದರು.
ಅಮೃತ ಈಗ ತುಂಬು ಗರ್ಭಿಣಿ. ಅವರ ಸ್ಥಿತಿಯೂ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ