January 9, 2025

Newsnap Kannada

The World at your finger tips!

e64c1c51 86dc 4ff2 ab94 24b6dd14e750

ಅಮೆರಿಕ ಚುನಾವಣೆ:ಜೋ ಬೈಡನ್​ಗೆ ಮುನ್ನಡೆ

Spread the love

ಅಮೆರಿಕದ ಅಧ್ಯಕ್ಷೀಯ ರೇಸ್ ಕ್ಷಣಕ್ಷಣಕ್ಕೂ ರೋಮಾಂಚನ ಮೂಡಿಸುತ್ತಿದೆ, ಇತ್ತೀಚಿನ ವರದಿಗಳು ಬಂದಾಗ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ.

538 ಸ್ಥಾನಗಳ ಪೈಕಿ 369 ಸ್ಥಾನಗಳ ಮುನ್ನಡೆ ಲಭ್ಯವಿದೆ. ಜೋ ಬೈಡನ್ 209 ಹಾಗೂ ಡೊನಾಲ್ಡ್ ಟ್ರಂಪ್ 119 ಸ್ಥಾನಗಳಲ್ಲಿ ಮುನ್ನಡೆದಿದ್ದಾರೆ. ಸ್ಪಷ್ಟ ಬಹುಮತಕ್ಕೆ 270 ಸ್ಥಾನಗಳ ಅಗತ್ಯವಿದೆ. ಇದೇ ಮುನ್ನಡೆಯನ್ನು ಉಳಿಸಿಕೊಂಡಲ್ಲಿ ಬೈಡನ್ ಗೆ ಇನ್ನು 60 ಸ್ಥಾನಗಳ ಅಗತ್ಯ ಇದೆ.

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆಯೇ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಂಗಳವಾರ 10 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!