ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ವೇಳೆ ಕೈಗೆ ಗಾಯ ಮಾಡಿಕೊಂಡ ನಂತರ ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪ್ರಕಾರ ಸ್ಟೋಕ್ಸ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದೆ ಹಾಗಾಗಿ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‍ನಿಂದಲೇ ಹೊರ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಐಪಿಎಲ್ ಆರಂಭಕ್ಕೂ ಮೊದಲೇ ರಾಜಸ್ಥಾನ ತಂಡದ ಇನ್ನೊರ್ವ ಆಲ್‍ರೌಂಡರ್ ಜೋಫ್ರಾ ಆರ್ಚರ್ ತಂಡದಿಂದ ದೂರ ಉಳಿದಿದ್ದರು ಇದೀಗ ಸ್ಟೋಕ್ಸ್ ಕೂಡ ಹೊರಗುಳಿಯುವಂತಾಗಿದೆ. ಇದರಿಂದ ರಾಜಸ್ಥಾನ್ ತಂಡ ಬಲಿಷ್ಠ ಆಲ್‍ರೌಂಡರ್ ಆಟಗಾರನ್ನು ಕಳೆದುಕೊಂಡಂತಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಪ್ರಕಟನೆ ಹೊರಡಿಸಿದ ಫ್ರಾಂಚೈಸಿ , ಸ್ಟೋಕ್ಸ್ ಗಾಯಗೊಂಡಿದ್ದರು ಕೂಡ ತಂಡದೊಂದಿಗೆ ಟೂರ್ನಿಯ ಅಂತ್ಯದ ವರೆಗೆ ಆಫ್‍ದಿಫೀಲ್ಡ್ ನಲ್ಲಿ ಜೊತೆಗಿರಲಿದ್ದಾರೆ. ಅವರ ಸೇವೆ ಅಗತ್ಯವಿದೆ ಎಂದು ಫ್ರಾಂಚೈಸಿ ತಿಳಿಸಿದೆ.
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ