ಪ್ರಾಣಿಗಳಿಗೂ ಕೆಲವೊಮ್ಮೆ ಭಾಗ್ಯ ಒಲಿದು ಬರುತ್ತದೆ. ಶಾನೆ ಟಾಪಾಗವ್ಳೆ ಬೆಡಗಿ ಅದಿತಿ ಪ್ರಭುದೇವ ಪ್ರಾಣಿ ಪ್ರಿಯೆ.
ಮೊದಲಿಂದಾನೂ ಸಾಕುಪ್ರಾಣಿಗಳ ಮೇಲೆ ಅತಿಯಾದ ಪ್ರೀತಿ ತೋರುವ ಅದಿತಿ ಸದ್ಯ ಕತ್ತೆಯೊಂದನ್ನು ಮುದ್ದು ಮಾಡಿ ಪೋಟೋ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾಳೆ.
ಬಜಾರ್ನ ಬೆಡಗಿ ಅದಿತಿ ಪ್ರಭುದೇವ ಆನ ಚಿತ್ರದಲ್ಲಿ ಸೂಪರ್ ವುಮೆನ್ ಪಾತ್ರ ಮಾಡುತ್ತಿದ್ದಾರೆ. ಸದ್ಯ ಆನ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿರೋ ಅದಿತಿ ಪ್ರಭುದೇವ ಸಿನಿಮಾದ ಶೂಟಿಂಗ್ ವೇಳೆ ಬಂದ ಕತ್ತೆಯೊಂದನ್ನು ತಬ್ಬಿ ಮುದ್ದಾಡಿ
‘ಸೋ ಸ್ವೀಟ್ ಆಫ್ ಯೂ’ ಅಂತ ಕಿಸ್ ಕೂಡ ಕೊಟ್ಟಿದ್ದಾರೆ.
ಅದಿತಿಗೆ ಸಾಕುಪ್ರಾಣಿಗಳ ಮೇಲೆ ಅತಿಯಾದ ಪ್ರೀತಿ. ನಾಯಿ ಮರಿಗಳನ್ನು ಎಲ್ಲೇ ಕಂಡ್ರೂ ಮುದ್ದಾಡುತ್ತಾರಂತೆ. ಕತ್ತೆಯೊಂದಕ್ಕೆ ಕಿಸ್ ಮಾಡಿ ಮುದ್ದಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಮಾಮೂಲಿ ವೈರಲ್ ಆಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು