January 3, 2025

Newsnap Kannada

The World at your finger tips!

nathash

ನಟ ವರುಣ್ – ನತಾಶಾ ದಾಂಪತ್ಯಕ್ಕೆ ಪಾದಾರ್ಪಣೆ

Spread the love

ಬಾಲಿವುಡ್​ ನಟ ವರುಣ್​ ಧವನ್,​ ತಮ್ಮ ಫ್ಯಾಷನ್​ ಡಿಸೈನರ್​​ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಲಿಭಗ್​​ ಮ್ಯಾನ್ಶನ್​​ ಹೌಸ್​ ರೆಸಾರ್ಟ್​​ನಲ್ಲಿ ನತಾಶಾ ಹಾಗೂ ವರುಣ್​ ವಿವಾಹಕ್ಕೆ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಉಪಸ್ಥಿತರಿದ್ದರು.

ನವದಂಪತಿ ಧರಿಸಿದ್ದ ಉಡುಪು ಮಾತ್ರ ಎಲ್ಲರ ಗಮನ ಸೆಳೆದಿತ್ತು. ಇಬ್ಬರೂ ಐವರಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ರು.

ಈ ಜೋಡಿ 10 ವರ್ಷಗಳ ಕಾಲ ಪ್ರೀತಿಸಿ, ಕೊನೆಗೆ ವಿವಾಹ ಆಗಲು ನಿರ್ಧರಿಸಿದೆ.
ಬರುವ ಫೆಬ್ರವರಿ ಯಲ್ಲಿ ಅದ್ದೂರಿ ಯಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲು ವರುಣ್ ಧವನ್ ನಿಶ್ಚಿಯ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!