ಮೇರು ನಟ ಡಾ ರಾಜ್ ಕುಮಾರ್ ಜನ್ಮದಿನ

ಕನ್ನಡಕ್ಕೆ ಒಬ್ಬರೇ ರಾಜ್ ಕುಮಾರ್ (Raj kumar) ಹೌದು, ಕನ್ನಡ ಎಂದ ಕೂಡಲೇ ಮೇರು ಧ್ವನಿಯಲ್ಲಿ ಪ್ರತಿಧ್ವನಿಸುವ ಅತ್ಯಂತ ಜನಪ್ರಿಯ ಹೆಸರು ಅಂದರೆ ಅದು ಡಾ. ರಾಜ್ ಕುಮಾರ್. ತೆರೆಯ ಮೇಲೆ ಮತ್ತು ತೆರೆಯ ಹಿಂದೆಯೂ, ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮರ್ಥವಾಗಿ ಕಟ್ಟಿದ ಮತ್ತು ಬೆಳೆಸಿದ ನಾಯಕ ಎಂದು ರಾಜ್ ರನ್ನು ಗುರುತಿಸಿದರೆ ಅದು ಬಹುಷಃ ತಪ್ಪಾಗಲಾರದು. ರಾಜ್ ಕುಮಾರ್ ಅವರು ಎಲ್ಲರ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದು ಹೋಗಿದ್ದಾರೆ. ಡಾ. ರಾಜ್ ಕುಮಾರ್ ಜನನ … Continue reading ಮೇರು ನಟ ಡಾ ರಾಜ್ ಕುಮಾರ್ ಜನ್ಮದಿನ