ಇಲಾಖೆಯಿಂದ 1.60 ಲಕ್ಷ ವೆಚ್ಚದಲ್ಲಿ 2 ಕಾಮಗಾರಿ ಕೈಗೊಳ್ಳಲಾಗಿತ್ತು, ಇದರಲ್ಲಿ ಶೇ 60 ರಷ್ಟು ಹಣವನ್ನು ನನಗೆ ನೀಡಬೇಕು ಎಂದು ಪೂರ್ಣಿಮಾ ತನ್ನ ಅಧೀನ ಅಧಿಕಾರಿಯನ್ನು ಪೀಡಿಸುತ್ತಿದ್ದರು.
ಈ ಕಾಮಗಾರಿಗೆ ಲಂಚ ಪಡೆಯದಿದ್ದರೂ 1 ಲಕ್ಷ ನೀಡಬೇಕು, ಇಲ್ಲವಾದಲ್ಲಿ ನಿನ್ನನ್ನು ಅಮಾನತು ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು.
ಈ ಸಂಬಂಧ 50 ಸಾವಿರ ಹಣವನ್ನು ಜೀಪಿನಲ್ಲಿ ಹಾಕುವಂತೆ ಪೂರ್ಣಿಮಾ ಸೂಚಿಸಿದ್ದರು ಅಧೀನ ಅಧಿಕಾರಿ ಹೇಳಿದ್ದಾರೆ.
ಈ ಅಧಿಕಾರಿಗೆ 50,000 ಹಣ ಹಾಕುವಾಗ ಲೋಕಾಯುಕ್ತ ಪೊಲೀಸರು ಪೂರ್ಣಿಮಾ ರನ್ನು ಬಂಧಿಸಿದ್ದಾರೆ.
ಪೂರ್ಣಿಮಾರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ರಾಜ್ಯದಲ್ಲಿ 2007 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ : ಇಲ್ಲಿದೆ ಪೂರ್ಣ ಮಾಹಿತಿ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು