December 26, 2024

Newsnap Kannada

The World at your finger tips!

acb 1

ಬೆಸ್ಕಾಂ ಇಂಜಿನೀಯರ್ ನಿವಾಸದ ಮೇಲೆ ACB ದಾಳಿ – 9 ಲಕ್ಷ ರು ನಗದು , ಕೋಟ್ಯಾಂತರ ಆಸ್ತಿ ವಶ

Spread the love

ಬೆಂಗಳೂರಿನ ಬೆಸ್ಕಾಂ ಎಂಜಿನೀಯರ್ ನಿವಾಸದ ಮೇಲೆ ACB ಅಧಿಕಾರಿಗಳು ದಾಳಿ ಮಾಡಿ 9 ಲಕ್ಷ ರು ನಗದು ಹಾಗೂ ಕೋಟ್ಯಾಂತರ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದ್ದಾರೆ

ಅರಸಿಕೆರೆಯಲ್ಲಿ ಒಂದು ಮನೆ, 3 ಎಕರೆ ಭೂಮಿ, 5 ಲಕ್ಷ ಗೃಹ ಬಳಕೆ ವಸ್ತುಗಳು ಪತ್ತೆಯಾಗಿವೆ

ಬೆಂಗಳೂರಿನಲ್ಲಿ ಒಂದು ಅಪಾ೯ಟ್ ಮೆಂಟ್ ,ಕಾರು ಕೂಡ ಸಿಕ್ಕಿದೆ

Copyright © All rights reserved Newsnap | Newsever by AF themes.
error: Content is protected !!