
ದೇಶಕಾಗಿ ಹೋರಾಡಿದ ಮಹಾತ್ಮರು
ಅವರೇ ನಮ್ಮಯ ಪಿತಾಮಹರು
ಲಾಲ, ಬಾಲ,ಪಾಲ ಬೋಸರು
ದೇಶದ ವೀರ ಮುಕುಟರು//
ಹರೇರಾಮ ಎಂದರು ಬಾಪೂಜಿಯರು
ವಂದೇ ಮಾತರಂ ಎಂದರು ಬಂಕಿಮರು
ಕವೀಂದ್ರರಾದರು ರವೀಂದ್ರರು
ದೇಶಕೆ ಕೀರ್ತಿಪತಾಕೆ ತಂದರು//
ಭವ್ಯ ಭಾರತದೇಶ
ಹಲವು ರಸ-ಬೀಡಿನ ವಾಸ
ನದ-ನದಿ ಹಸುರಿನ ವೇಷ
ಹಲವು ಭಾಷೆಯ ಸಂದೇಶ//
ಜೈ ಭಾರತ ಮಾತೆ.

ವೀಣಾ ರವಿಕುಮಾರ್





More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು