December 22, 2024

Newsnap Kannada

The World at your finger tips!

Blind driver breaks speed record in New

ಗಂಟೆಗೆ 339 KM ಕಾರು ಓಡಿಸಿ ಸಾಹಸ ತೋರಿದ ಅಂಧ ವ್ಯಕ್ತಿ

Spread the love

ಅಂಧ ವ್ಯಕ್ತಿಯೊಬ್ಬರು ಗಂಟೆಗೆ 339.64 ಕಿ.ಮೀ ವೇಗದಲ್ಲಿ ತಮಗಾಗಿಯೇ ವಿಶೇಷವಾಗಿ ತಯಾರಿಸಲಾದ (ಕಸ್ಟಮೈಸ್ಡ್) ಕಾರನ್ನು ಓಡಿಸಿ ದಾಖಲೆ ಬರೆದಿದ್ದಾರೆ.

ಡ್ಯಾನ್ ಪಾರ್ಕರ್ ಎಂಬ ಅಂಧ ವ್ಯಕ್ತಿ ಈ ಸಾಹಸ ಮಾಡಿದ್ದಾರೆ.

ಮಾರ್ಚ್ 31 ರಂದು ನ್ಯೂ ಮೆಕ್ಸಿಕೋದ ಸ್ಪೇಸ್‌ಪೋರ್ಟ್ ಅಮೇರಿಕಾದಲ್ಲಿ ನಡೆಯಿತು.
ಪಾರ್ಕರ್ 322.68 ಕಿಮೀ / ಗಂ ವಿಶ್ವ ದಾಖಲೆಯನ್ನು ಮುರಿದರು.

ಪಾರ್ಕರ್ 7 ವರ್ಷಗಳ ಹಿಂದೆ ಇದೇ ದಿನದಂದು ಲೂಯಿಸಿಯಾನ ಅಂಧರಿಗಾಗಿ ಕೇಂದ್ರದಿಂದ ಪದವಿ ಪಡೆದರು.

ಡ್ಯಾನ್ ಪಾರ್ಕರ್ ವಾಹನವನ್ನು ನಿಯಂತ್ರಿಸಲು ಸಹಾಯ ಮಾಡಿದ ಆಡಿಯೊ ಮಾರ್ಗದರ್ಶನ ವ್ಯವಸ್ಥೆಯನ್ನು ಬಳಸಿದರು. ‘ಕಣ್ಣುಮುಚ್ಚಿದವರ ಕಾರಿಗೆ ಅತಿ ವೇಗ’ ಗಿನ್ನಿಸ್ ದಾಖಲೆ ಮುರಿಯುವುದು ಅವರ ಗುರಿಯಾಗಿತ್ತು.

Copyright © All rights reserved Newsnap | Newsever by AF themes.
error: Content is protected !!