January 28, 2026

Newsnap Kannada

The World at your finger tips!

heart attack , kid , death

10 ವರ್ಷದ ಬಾಲಕ ಹೃದಯಘಾತದಿಂದ ಸಾವು

Spread the love

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ.

ಮೃತ ಬಾಲಕ ಸಚಿನ್‌ (10) ಎಂದು ತಿಳಿದು ಬಂದಿದೆ.

ಎದೆ ನೋವಿನಿಂದ ( ಅನಾರೋಗ್ಯದಿಂದ) ಸಚಿನ್‌ ಶಾಲೆಗೆ ಹೋಗದೇ ಇರುವುದುನ್ನು ತಂದೆ-ತಾಯಿ ಗಮನಿಸಿದ್ದಾರೆ.

ಸಚಿನ್‌ ಮನೆಯಲ್ಲಿಯೇ ಟಿವಿ ನೋಡುತ್ತಲ್ಲೇ ಇದ್ದ ಎನ್ನಲಾಗಿದ್ದು, ಎದೆ ನೋವಿನಿಂದ ಬಳಲುತ್ತಿದ್ದ ಮಗನನ್ನು ಗಮನಿಸಿದ ಹೆತ್ತವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಆಸ್ಪತ್ರೆಯಲ್ಲಿ ವೈದ್ಯರು ಸಚಿನ್‌ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

error: Content is protected !!