January 11, 2025

Newsnap Kannada

The World at your finger tips!

milana 4

ಸಪ್ತಪದಿ ತುಳಿದ ತಾರಾ ಪ್ರೇಮಿ- ಕೃಷ್ಣ, ಮಿಲನಾ‌

Spread the love

8 ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಕೃಷ್ಣ ಮತ್ತು ಮಿಲನಾ ಪ್ರೇಮಿಗಳ ದಿನವಾದ ಇಂದು ಸಪ್ತಪದಿ ತುಳಿದು ಸತಿ ಪತಿಗಳಾದರು.

milana 3

ಈಜು ಕೊಳದ ನಡುವೆ ವಿಶಿಷ್ಟ ವಾಗಿ ರೂಪಿಸಲಾಗಿದ್ದ ಮದುವೆ ವೇದಿಕೆಯಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾದರು.

milana krishna 1 1

ಕೃಷ್ಣ ಮತ್ತು ಮಿಲನಾ ವಿವಾಹೋತ್ಸವದ ಒಂದು ಫೋಟೋ ಸೆಷನ್ ..,…

Copyright © All rights reserved Newsnap | Newsever by AF themes.
error: Content is protected !!