February 22, 2026

Newsnap Kannada

The World at your finger tips!

pulavm

ಪುಲ್ವಾಮ‌ ದಾಳಿಗೆ ಎರಡು ವರ್ಷ – ಹುತಾತ್ಮರಾದ 40 ಯೋಧರ ಸ್ಮರಣೆ

Spread the love

ಕಾಶ್ಮೀರದ ಪುಲ್ವಾನದಲ್ಲಿ ಉಗ್ರ ದಾಳಿ ನಡೆದು ಇಂದಿಗೆ ಎರಡು ವರ್ಷ ವಾಯಿತು. 2019 ಫೆ. 14 ರಂದು 40 ಮಂದಿ ಸಿಆರ್ ಪಿಎಫ್ ಯೋಧರಿದ್ದ ವಾಹನಕ್ಕೆ ಉಗ್ರನೊಬ್ಬ ಮಾರುತಿ‌‌ ವ್ಯಾನ್ ನಲ್ಲಿ ಸ್ಫೋಟಕಗಳನ್ನು ತಂದು ಢಿಕ್ಕಿ ಹೊಡೆಸಿದ ಪರಿಣಾಮ 40 ಮಂದಿ ಹುತಾತ್ಮರಾದರು.

ಆ ದಿನ‌ ಜಮ್ಮು ಪ್ರದೇಶದಿಂದ 78 ಸೇನಾ ವಾಹನದಲ್ಲಿ 2500 ಸಿಆರ್ ಪಿಎಫ್ ಯೋಧರು ಪುಲ್ವಾನ ಮೂಲಕ ಕಾಶ್ಮೀರ ದತ್ತ ಹೊರಟಾಗ ಈ ದುರ್ಘಟನೆ ನಡೆದಿತ್ತು.

ಋ ಘಟನೆ ನಡೆದು ಇಂದಿಗೆ ಎರಡು ವರ್ಷಗಳು ಸಂದಿವೆ. ಹುತಾತ್ಮ ಯೋಧರನ್ನು ದೇಶದ ಜನ ಸ್ಮರಿಸುತ್ತಾರೆ.

ಪುಲ್ವಾಮ ದಾಳಿಯ ಘಟನೆಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಗುರು ಎಂಬುವವರು ಕೂಡ ಹುತಾತ್ಮರಾಗಿದ್ದನ್ನು ಸ್ಮರಿಸಬಹುದು.

error: Content is protected !!