February 22, 2026

Newsnap Kannada

The World at your finger tips!

farmers

ಫೆ 18 ರಂದು ದೇಶಾದ್ಯಂತ 4 ಗಂಟೆಗಳ ಕಾಲ ರೈಲು ರುಕೊ ಚಳುವಳಿಗೆ ರೈತರ ಕರೆ

Spread the love

ಮೂರು ಹೊಸ ಕೃಷಿ ಕಾನೂನು ಜಾರಿ ವಿರೋಧಿಸಿ ಫೆ 18 ರಂದು ದೇಶಾದ್ಯಂತ ರೈಲು ತಡೆ ಕಾರ್ಯಕ್ರಮವನ್ನು ರೈತ ಸಂಘಟನೆಗಳು ಹಮ್ಮಿಕೊಂಡಿದ್ದಾರೆ.

ರೈಲು ರುಕೊ ಚಳುವಳಿ ಪೆ 18. ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.

ಈ ಸಂಬಂಧಿಸಿದಂತೆ ಪ್ರಕಟನೆ ನೀಡಿರುವ ರೈತ ಸಂಘನೆಗಳು ದೇಶದ ನಾಲ್ಕು ವಿಭಾಗದಲ್ಲಿ ರೈಲು ತಡೆ ಮಾಡಲು ರೈತರಿಗೆ ಸೂಚಿಸಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.

ಫೆ 12 ರಂದು ರಾಜಸ್ಥಾನ ದಲ್ಲಿ ರಸ್ತೆ ಗಳ ಟೋಲ್ ಸಂಗ್ರಹ ಕ್ಕೆ ಅನುಮತಿ ಇಲ್ಲ ಎಂಬ ಚಳವಳಿಗೂ ಸಂಯುಕ್ತ ರೈತ ಮೋರ್ಚಾ ಕರೆ ನೀಡಿದೆ.

error: Content is protected !!