ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ – ಸೇತೂರಾಂಗೆ ಜೀವಮಾನದ ರಂಗ ಪ್ರಶಸ್ತಿ

Team Newsnap
1 Min Read

2020 ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರಕಟವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಬಳ್ಳಾರಿಯಲ್ಲಿ ಮಾರ್ಚ ಮಾಸಂತ್ಯದ ಒಳಗೆ ನಡೆಯಲಿದೆ.

ಜೀವಮಾನದ ರಂಗ ಗೌರವ ಪ್ರಶಸ್ತಿಗೆ ನಟ, ನಾಟಕಗಾರ, ನಿರ್ದೇಶಕ ಎಸ್ .ಎನ್. ಸೇತುರಾಮ್ ಆಯ್ಕೆಯಾಗಿ ದ್ದಾರೆ.

ವಾರ್ಷಿಕ ಪ್ರಶಸ್ತಿಗೆ 25 ಮಂದಿ ರಂಗ ಕಲಾವಿದರನ್ನು ಆಯ್ಕೆ ಮಾಡಿ ಗೌರವಿಸಲು ನಿರ್ಧರಿಸಲಾಗಿದೆ.


ಜೀವ ಮಾನದ ರಂಗ ಗೌರವ ಪ್ರಶಸ್ತಿ.
ಎಸ್ ಎನ್ ಸೇತುರಾಮ್ ಬೆಂಗಳೂರು.

ವಾರ್ಷಿಕ ರಂಗಪ್ರಶಸ್ತಿ

  • ಸಂತೋಷ ಕುಮಾರ ಕುಸನೂರು, ಕಲಬುರ್ಗಿ
  • ಎಂ.ಇಸ್ಮಾಯಿಲ್ ಸಾಬ್, ರಾಯಚೂರು
  • ಭರಮಪ್ಪ ಜುಟ್ಲದ, ಕೊಪ್ಪಳ
  • ಮಾ.ಭ.ಸೋಮಣ್ಣ, ಹೊಸಪೇಟೆ, ಬಳ್ಳಾರಿ
  • ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಬಳ್ಳಾರಿ
  • ಗುರುಬಸಪ್ಪ ಕಲ್ಲಪ್ಪ ಸಜ್ಜನ, ವಿಜಯಪುರ
  • ಹಣಮವ್ವ ಗಾಜರ ಕುಳಲಿ, ಬಾಗಲಕೋಟೆ
  • ಪಿ ಢಗಳಚಂದ್ರ ಪವಾರ, ಬಾಗಲಕೋಟೆ
  • ಉಮಾದೇವಿ ಹಿರೇಮಠ, ಗದಗ
  • ಬಸವರಾಜ ಬ ಕಡ್ಲೆಣ್ಣನವರ, ಧಾರವಾಡ
  • ಐರಣಿ ಬಸವರಾಜ, ದಾವಣಗೆರೆ
  • ನೂರಜಹಾನ ಗೊರಜಿನಾಳ್, ಚಿತ್ರದುರ್ಗ
  • ಮಹಾವೀರ ಜೈನ್, ಚಿಕ್ಕಮಗಳೂರು
  • ಅಶ್ವತ್ಥ ಕದಂಬ, ಮೈಸೂರು
  • ಚಂದ್ರಶೇಖರಯ್ಯ ಎಂ.ಆರ್., ಕೊಡಗು
  • ಧನ್ಯಕುಮಾರ, ಮಂಡ್ಯ
  • ವೆಂಕಟರಮಣಸ್ವಾಮಿ, ಚಾಮರಾಜನಗರ
  • ಶ್ರೀನಿವಾಸ ಪ್ರಭು ಉಪ್ಪುಂದ, ಉಡುಪಿ
  • ರೋಹಿಣಿ ಜಗರಾಂ, ಮಂಗಳೂರು
  • ಕೆ.ಎನ್.ವಾಸುದೇವ ಮೂರ್ತಿ, ಬೆಂಗಳೂರು ಗ್ರಾಮಾಂತರ
  • ವಿ.ಲಕ್ಷ್ಮೀಪತಿ, ಬೆಂಗಳೂರು ನಗರ
  • ಎಂ.ಎಸ್.ವಿದ್ಯಾ, ಬೆಂಗಳೂರು ನಗರ
  • ಮಂಜುಳಾ ಬಿ.ಎನ್. ಬೆಂಗಳೂರು ನಗರ
  • ಗೀತಾ ಸುರತ್ಕಲ್, ಬೆಂಗಳೂರು ನಗರ
  • ಬಾಬು ಹಿರಣ್ಣಯ್ಯ, ಬೆಂಗಳೂರು ನಗರ
  • ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ: ಮಾ.ಭಾಸ್ಕರ, ಬೆಂಗಳೂರು
  • ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ : ವೆಂಕಣ್ಣ ಕಾಮನೂರು, ಕೊಪ್ಪಳ
  • ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ : ಅನ್ನಪೂರ್ಣ ಹೊಸಮನಿ, ಧಾರವಾಡ
  • ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ: ರಂಗಸಂಪದ, ಬೆಳಗಾವಿ
  • ಶ್ರೀಮತಿ ಮಾಲತಿಶ್ರೀ,ಮೈಸೂರು ದತ್ತಿನಿಧಿ ಪುರಸ್ಕಾರ: ಸುನಂದಾ ಹೊಸಪೇಟೆ, ಧಾರವಾಡ

Share This Article
Leave a comment