February 22, 2026

Newsnap Kannada

The World at your finger tips!

sasi jaya pti

ಜಯಲಲಿತಾ ಆಪ್ತೆ ಶಶಿಕಲಾಗೆ ತೀವ್ರ ಉಸಿರಾಟದ ತೊಂದರೆ – ಆಸ್ಪತ್ರೆಗೆ ಶಿಫ್ಟ್

Spread the love

ಕಾರಾಗೃಹದಿಂದ ಬಿಡುಗಡೆಗೆ 7 ದಿನ ಮಾತ್ರ ಬಾಕಿ ಇರುವಾಗಲೇ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​​ ಆರೋಗ್ಯದಲ್ಲಿ ಭಾರಿ ಏರುಪೇರುರಾಗಿದೆ, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ರಾತ್ರಿ ಏಕಾಏಕಿ ಶಶಿಕಲಾ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು.ಉಸಿರಾಟಡಲ ಒಡ್ಡಾಟ ನಡೆಸಿದ್ದರು ಎನ್ನಲಾಗಿದೆ.

ಕೂಡಲೇ ಜೈಲು ಸಿಬ್ಬಂದಿ ಅವರನ್ನು ಜೈಲಿನ ಆಸ್ಪತ್ರೆ ದಾಖಲಿಸಿ ಆಕ್ಸಿಜನ್ ಅಳವಡಿಸಿ ಚಿಕಿತ್ಸೆ ನೀಡಿದ್ದಾರೆ.

.ಆ ಬಳಿಕ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಶಶಿಕಲಾ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿದೆ, ಯಾವುದೇ ಪ್ರಾಣಾಪಾಯದ ತೊಂದರೆ ಇಲ್ಲ. ವೈದ್ಯರ ನಿಗಾದಲ್ಲಿದ್ದಾರೆ, ಇನ್ನೆರಡು ದಿನಗಳಲ್ಲಿ ಮತ್ತೆ ಜೈಲಿಗೆ ವಾಪಸ್ ಕಳುಹಿಸಲಾಗುತ್ತದೆ.

error: Content is protected !!