February 22, 2026

Newsnap Kannada

The World at your finger tips!

sbi

ಗೃಹ ಸಾಲದ ಬಡ್ಡಿ ಈಗ ಕಡಿಮೆ:ಯಾವ ಬ್ಯಾಂಕ್?ಬಡ್ಡಿ ಎಷ್ಟು?ಡಿಟೇಲ್ಸ್ ನೋಡಿ…

Spread the love

ಸ್ವಂತ ಮನೆ ನಿರ್ಮಾಣಕ್ಕೆ ಈಗ ಹಣಕಾಸಿಗೆ ತೊಂದರೆ ಅಂತ ಕಷ್ಟ ಪಡುವ ಗೋಜೇ ಇಲ್ಲ. ಈಗ ಹೌಸಿಂಗ್ ಲೋನ್ ಮೇಲೆ ಬಡ್ಡಿ ದರ ಬಹಳ ಕಡಿಮೆ ಆಗಿದೆ.

ಒಂದಿಷ್ಟು ಮಾರ್ಜಿನ್ ಹಣ, ಉತ್ತಮವಾದ ಕ್ರೆಡಿಟ್ ಸ್ಕೋರ್- ರಿಪೋರ್ಟ್ ಹಾಗೂ ನಿಯಮಿತವಾದ ಆದಾಯ ಇದ್ದಲ್ಲಿ ಸಲೀಸಾಗಿ ಗೃಹಸಾಲಕ್ಕೆ ಪ್ರಯತ್ನಿಸಬಹುದು.

ಎಷ್ಟು ವರ್ಷಕ್ಕೆ ಮರುಪಾವತಿ ಅವಧಿ ಇತ್ಯಾದಿ ಸಂಗತಿಗಳನ್ನು ಆಯಾ ಬ್ಯಾಂಕ್ ಗಳಲ್ಲೇ ವಿಚಾರಿಸಿ, ತಿಳಿದು ಕೊಳ್ಳ ಬಹುದು.

ಕಡಿಮೆ ವಾರ್ಷಿಕ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ 15 ಬ್ಯಾಂಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ

  • ಕೊಟಕ್ ಮಹೀಂದ್ರಾ ಬ್ಯಾಂಕ್ 6.75%- 8.45%
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 6.80%- 7.40%
  • ಪಂಜಾಬ್ ನ್ಯಾಷನಲ್ ಬ್ಯಾಂಕ್ 6.80%- 7.75%
  • ಎಚ್ ಡಿಎಫ್ ಸಿ ಬ್ಯಾಂಕ್ 6.80%- 7.85%
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ* >= 6.80%
  • ಸೆಂಟ್ರಲ್ ಬ್ಯಾಂಕ್ 6.85%- 7.30%
  • ಯುಕೋ ಬ್ಯಾಂಕ್ 6.90%- 7.25%
  • ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 6.90%- 7.60%
  • ಐಸಿಐಸಿಐ ಬ್ಯಾಂಕ್ 6.90%- 8.05%
  • ಬ್ಯಾಂಕ್ ಆಫ್ ಮಹಾರಾಷ್ಟ್ರ 6.90%- 8.40%
  • ಆಕ್ಸಿಸ್ ಬ್ಯಾಂಕ್ 6.90%- 8.55%
  • ಕೆನರಾ ಬ್ಯಾಂಕ್ 6.90%- 8.90%
  • ಐಡಿಬಿಐ ಬ್ಯಾಂಕ್ 6.90%- 9.90%
  • ಬ್ಯಾಂಕ್ ಆಫ್ ಇಂಡಿಯಾ 6.95%- 8.35%

error: Content is protected !!