March 12, 2026

Newsnap Kannada

The World at your finger tips!

fizer 1

ಫೈಜರ್ ಲಸಿಕೆ ಅಡ್ಡ ಪರಿಣಾಮ : ನಾರ್ವೆಯಲ್ಲಿ 23 ಮಂದಿ ಸಾವು

Spread the love

ನಾರ್ವೆ ದೇಶದಲ್ಲಿ ಕೊರೋನಾ ಫೈಜರ್ ಲಸಿಕೆ ಹಾಕಿಸಿಕೊಂಡ ನಂತರ ಅಡ್ಡ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ.

ಫೈಜರ್ ಅಭಿವೃದ್ಧಿಪಡಿಸಿದ ಲಸಿಕೆ ಪಡೆದ 25 ಮಂದಿ ವೃದ್ದ ಪೈಕಿ 23 ಮಂದಿಗೆ ಅಡ್ಡ ಪರಿಣಾಮ‌ ಬೀರಿ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಈ ಅಂಶ ದೃಢವಾಗಿದೆ.

ವೃದ್ದರು ನಾನಾ ರೋಗಗಳಿಂದ ಬಳಲುತ್ತಿದ್ದರು. ಹೀಗಾಗಿ ಲಸಿಕೆ ಕೂಡ ಅಡ್ಡ ಪರಿಣಾಮ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ.

ನಾರ್ವೆ ದೇಶದಲ್ಲಿ ಇದುವರೆಗೂ 30 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಅದರಲ್ಲಿ 23 ಮಂದಿ ಸಾವನ್ನಪ್ಪಿದರು. ಈ ದುರಂತದ ಬಗ್ಗೆ ತನಿಖೆ ನಡೆಸುವ ನಾರ್ವೆ ಸರ್ಕಾರ ತನಿಖೆಗೆ ಆದೇಶ ಮಾಡಿದೆ.

error: Content is protected !!