ಬಹುನಿರೀಕ್ಷಿತ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ, 7 ಜನ ಶಾಸಕರು ರಾಜಭವನದಲ್ಲಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ (ಮಹದೇವಪುರ), ಎಂಟಿಬಿ ನಾಗರಾಜ್ (ಪರಿಷತ್ ಸದಸ್ಯ), ಮುರುಗೇಶ್ ನಿರಾಣಿ (ಬಿಳಗಿ ಶಾಸಕ), ಆರ್.ಶಂಕರ್ (ಪರಿಷತ್ ಸದಸ್ಯ), ಸಿ.ಪಿ.ಯೋಗೇಶ್ವರ್ (ಪರಿಷತ್ ಸದಸ್ಯ) ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಪ್ರಮಾಣವಚನ ಬಳಿಕ ರಾಜ್ಯ ಸರ್ಕಾರದ ನೂತನ ಸಚಿವರಿಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ರವೀಂದ್ರ ಕೊಠಡಿ ಹಂಚಿಕೆ ಮಾಡಿದ್ದಾರೆ.
ಯಾರಿಗೆ ? ಯಾವ ಕೊಠಡಿ?
- ಉಮೇಶ್ ಕತ್ತಿ – 329 -329ಎ – ವಿಧಾನಸೌಧ
- ಅರವಿಂದ ಲಿಂಬಾವಳಿ – 344-344ಎ – ವಿಧಾನಸೌಧ
- ಎಂಟಿಬಿ ನಾಗರಾಜ್ – 330-330ಎ – ವಿಧಾನಸೌಧ
- ಮುರುಗೇಶ್ ನಿರಾಣಿ – 307-307ಎ – ವಿಧಾನಸೌಧ
- ಸಿ.ಪಿ.ಯೋಗೇಶ್ವರ್ – 336-336ಎ – ವಿಧಾನಸೌಧ
*ಎಸ್.ಅಂಗಾರ – 252-253ಎ – ವಿಧಾನಸೌಧ
- ಆರ್.ಶಂಕರ್ – 305-305ಎ – ವಿಧಾನಸೌಧ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು