February 21, 2026

Newsnap Kannada

The World at your finger tips!

anushk1

ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ – ವಿರಾಟ್ ಗೆ ಸಂತಸ

Spread the love

ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಸೋಮವಾರ ಮಧ್ಯಾಹ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಷಯ ತಮಗೆ ಅತೀವ ಸಂತಸ ತಂದಿದೆ.

ಈ ವಿಷಯವನ್ನು ಸ್ವತಃ ಕ್ರಿಕೆಟ್ ಗ ವಿರಾಟ್ ಕೊಹ್ಲಿ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಸಂತಸದ ಸಂದೇಶ ದಲ್ಲಿ ಹಂಚಿಕೊಂಡಿದ್ದಾರೆ.

ದೇಶದ ಜನರ ಪ್ರೀತಿ ಅಭಿಮಾನ ಮತ್ತು ಆಶೀರ್ವಾದ ದಿಂದ ತಾಯಿ – ಮಗು ಚೆನ್ನಾಗಿ ಇದ್ದಾರೆ.

ನಾನು ಮತ್ತು ಅನುಷ್ಕಾ ಮಗುವಿನೊಂದಿಗೆ ಹೊಸ ಜೀವನ ಆರಂಭ ಮಾಡುತ್ತಿದ್ದೇವೆ. ನಮ್ಮ ವೈಯಕ್ತಿಕ ಬದುಕಿಗೆ ಈಗಿನ ಖಾಸಗಿತನ ಕೆಲವು ದಿನಗಳ ಕಾಲ ಮಾತ್ರ ಇರುತ್ತದೆ. ‌ಹೀಗಾಗಿ ಸುಂದರ ಕ್ಷಣ ಅನುಭವಿಸಲು ಪ್ರೀತಿಯಿಂದ ಹರಿಸುವಂತೆ ಕೊಹ್ಲಿ ಕೋರಿದ್ದಾರೆ.

0c5c02f2 004b 4009 9728 a0cced07da06
error: Content is protected !!