February 21, 2026

Newsnap Kannada

The World at your finger tips!

ರಾಧಿಕಾ facebook

ರಾಧಿಕಾ – ಮುರುಗೇಶ್ ನಿರಾಣಿ ಜೊತೆಯಾಗಿರುವ ಪೋಟೋ ಯುವರಾಜ್ ಮೊಬೈಲ್ ನಲ್ಲಿ ದಾಖಲೆ !

Spread the love

ನಾಟ್ಯ ರಾಣಿ ಶಾಂತಲಾ ಚಿತ್ರ ಮಾಡುವ ಕನಸು ಹೊಂದಿದ್ದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಮುರುಗೇಶ್ ನಿರಾಣಿ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಫೋಟೋ ಈಗ ಮಾಧ್ಯಮದಲ್ಲಿ ಪ್ರಕಟವಾಗಿದೆ.

ರಾಧಿಕಾ ಐಫೋನ್‌ ನಲ್ಲಿ ಎಲ್ಲಾ ಮೆಸೇಜ್ , ಫೋಟೋ, ವಿಡಿಯೋ ಎಲ್ಲವೂ ಡಿಲಿಟ್ ಆಗಿವೆ. ಆದರೆ ಯುವರಾಜ್ ನ ಮೊಬೈಲ್ ನಲ್ಲಿ ಈ ಮೊದಲೇ ಸಿಕ್ಕಿ ಫೋಟೋ, ವಿಡಿಯೋ, ಆಡಿಯೋಗಳನ್ನು ಮೊದಲೇ ಸಿಸಿಬಿ ಪೋಲಿಸರ ಸಂಗ್ರಹ ಮಾಡಿಕೊಂಡಿ ದ್ದಾರೆ.‌ ಹೀಗಾಗಿ ಯಾರು ಸುಳ್ಳು ಹೇಳುತ್ತಾರೆ. ಯಾರು ನಿಜ ಹೇಳುತ್ತಾರೆ ಎಂಬ ಸಂಗತಿ ಪೋಲಿಸರಿಗೆ ಬೇಗ ಗೊತ್ತಾಗಿದೆ.

ಈಗ ಮಾಹಿತಿಯಂತೆ ಲಭ್ಯವಾಗಿರುವ ಫೋಟೋ ಹಾಗೂ ಅಡಿಯೋ ಸಿಕ್ಕರುವ ಸಾಕ್ಷ್ಯಗಳು ಲಿಂಕ್ ಆಗುತ್ತಿರುವ ಹಿನ್ನೆಲೆಯಲ್ಲಿ ನಿರಾಣಿ ಹಾಗೂ ರಾಧಿಕಾ ಜೊತೆಯಾಗಿರುವ ಫೋಟೋ ಗೆ ಭಾರಿ ಮಹತ್ವ ಬಂದಿದೆ.

ರಾಧಿಕಾ – ನಿರಾಣಿ ಜೊತೆಗಿರುವ
ಈ ಫೋಟೋ ಅಸಲಿಯೋ- ನಕಲಿಯೋ ಎಂಬುದನ್ನು ಕೂಡ ಪೋಲಿಸರು ಪತ್ತೆ ಮಾಡಬೇಕಾಗಿದೆ.

radhika1

ವಂಚಕ ಯುವರಾಜ್ ಮನೆಗೆ ಭೇಟಿ ನೀಡಿದ್ದ ಡಿಸಿಎಂ ಲಕ್ಷ್ಮಣ ಸವದಿ ಗೆ ಯುವರಾಜ್ ಸನ್ಮಾನ ಮಾಡಿದ್ದಾನೆ. ಅಲ್ಲದೆ ವಸತಿ ಸಚಿವ ಸೋಮಣ್ಣ ಜೊತೆಯಲ್ಲಿ ಕೂತು ಬೆಳ್ಳಿತಟ್ಟೆಯಲ್ಲಿ ಊಟ ಮಾಡಿದ ಫೋಟೋಗಳು ಲೀಕ್ ಆಗಿವೆ‌.

ವಂಚಕ ಯುವರಾಜ್ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಸವದಿ ಹಾಗೂ ವಸತಿ ಸೋಮಣ್ಣ ಸ್ಪಷ್ಟವಾಗಿ ಹೇಳಿದರು.

error: Content is protected !!