ಜಾನಪದ ಗಾಯನದಿಂದಲೇ ಫೇಮಸ್ ಆಗಿರುವ ಸೋಜುಗದ ಸೂಜಿ ಮಲ್ಲಿಗೆ … ಖ್ಯಾತಿಯ ಅನನ್ಯ ಭಟ್ ಗಾಯನ ಜೊತೆಗೆ ಇನ್ನು ಮುಂದೆ ಬಣ್ಣ ಹಚ್ಚಿ ನಾಯಕ ನಟಿಯಾಗಿ ನಟಿಸುವುದಲ್ಲದೇ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಕೂಡ ಮಾಡಲಿದ್ದಾರೆ.
ಕುಂದಾಪುರ, ಬೈಂದೂರು ಭಟ್ಕಳ ದಲ್ಲಿ ನಡೆದ ನೈಜ ಘಟನೆ ಯನ್ನು ಆಧರಿಸಿ ಹೆಣದಿರುವ ಸೇನಾಪುರ ಎಂಬ ಚಿತ್ರದಲ್ಲಿ ಪ್ರಧಾನ ಪಾತ್ರ ದಲ್ಲಿ ನಟಿಸಲಿದ್ದಾರೆ.
ಗುರು ಸವನ್ ನಿರ್ದೇಶನದ ಈಗಿನ ಚಿತ್ರದಲ್ಲಿ ಅಮಿತ್ ಕುಮಾರ್ ರಾಹುಲ್ ದೇವ್ ನಟಿಸಲಿದ್ದಾರೆ.
ಕೆಜಿಎಫ್ ನ ಹಾಡಿಗೆ ಸೈಮಾ ಪ್ರಶಸ್ತಿ ಪಡೆದ ಅನನ್ಯ ಭಟ್ ಮೂರು ಚಿತ್ರ ಗಳಲ್ಲಿ ನಟಿಸಿದ್ದರು. ಈಗ ಸೇನಾಪುರ ಚಿತ್ರ ದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಅರಸಿ ಬಂದಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು