ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್‌ನ ಬ್ಯಾರಕ್‌ನಲ್ಲಿ ಕೇಕ್ ಕಟ್ ಮಾಡಿದ ರೌಡಿ ಶೀಟರ್ ನ ಈಗ ವಿಡಿಯೋ ವೈರಲ್ ಆಗಿದೆ. ಇಡೀ ಅಂಡರ್‌ವರ್ಲ್ಡ್‌ನಲ್ಲಿ ಈ ವಿಡಿಯೋ ಭಾರಿ ಬಿಲ್ಡ್ ಅಪ್ ತಂದಿದೆ.
ಸುಬ್ರಹ್ಮಣ್ಯ ಪುರಂ ಪೋಲಿಸ್ ಠಾಣೆಯ ರೌಡಿ ಶೀಟರ್ ಕುಳ್ಳು ರಿಜ್ವಾನ್ ಎಂಬಾತನೇ ಜೈಲಿನಲ್ಲೇ ಹುಟ್ಟು ಹಬ್ಬ ಮಾಡಿಕೊಂಡಿದ್ದಾನೆ.
ಈ ಪ್ರಕರಣ ನೋಡಿದರೆ ಜೈಲಿನಲ್ಲಿ ರೌಡಿಗಳ ಕೈಗೆ ಹೈ ಎಂಡ್ ಸ್ಮಾರ್ಟ್ ಫೋನ್ ಕೂಡ ಸಿಗುತ್ತೆ. ಜೈಲಿನಲ್ಲಿ ಕುಳಿತೇ ವಾಟ್ಸ್ ಆಪ್ ಮತ್ತು ಮೆಸೆಂಜರ್ ಕಾಲ್‌ನಿಂದ ಧಮ್ಕಿ ಹಾಕ್ತಾರೆ ಅನ್ನೊಂದು ಮತ್ತೊಮ್ಮೆ ಸಾಬೀತಾಗಿದೆ.
ರೌಡಿಗಳು ಏರಿಯಾದಲ್ಲಿ ಬಾಲ ಬಿಚ್ತಾರೆ ಅಂತ ಪೊಲೀಸರು ಕೇಸ್ ಹಾಕಿ ಬುದ್ಧಿ ಕಲೀಲಿ ಅಂತ ಜೈಲಿಗೂ ಕಳುಹಿಸ್ತಾರೆ. ಆದ್ರೆ ಈ ರೌಡಿಗಳಿಗೆ ಏರಿಯಾಗಿಂತ ಜೈಲು ವಾಸವೇ ಇಷ್ಟ ಆನಿಸುತ್ತೆ.
ಜೈಲಲ್ಲಿ ಇವರ ಬಿಲ್ಡಪ್ ನೋಡ್ಬೇಕು, ಏರಿಯಾದಲ್ಲಿ ಕೊಡೊ ಬಿಲ್ಡಪ್ ಗಿಂತ ಹತ್ತು ಪಟ್ಟು ಹೆಚ್ಚು ಬಿಲ್ಡಪ್ ಕೊಡೋದಲ್ಲದೆ ವೀಡಿಯೊ ಬೇರೆ ವೈರಲ್ ಮಾಡ್ತಾರೆ. ಬ್ಯಾರಕ್ ನಲ್ಲೇ ಕೇಕ್ ಕಟ್ ಮಾಡಿ ಭರ್ಜರಿ ಪೋಸ್ ಕೊಟ್ಟಿದ್ದಾನೆ ಈ ರೌಡಿ.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ