ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರಾಮೀಣ ಭಾಗದ ಮತದಾರರು
ಯಾವಾಗಲೂ ಜೋರು ರೆಸ್ಪಾನ್ಸ್ ಇರುತ್ತದೆ.
ಡಿಸೆಂಬರ್ 22 ರಂದು ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸರಾಸರಿ ಶೇಕಡಾ 84.3ರಷ್ಟು ಮತದಾನವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿಹೆಚ್ಚು ಮತದಾನ (ಶೇಕಡಾ 92.35) ಹಾಗೂ , ಅತಿ ಕಡಿಮೆ ಮತದಾನ ಯಾದಗಿರಿ ಜಿಲ್ಲೆಯಲ್ಲಿ (ಶೇಕಡಾ 74.04) ಆಗಿದೆ.
ಒಟ್ಟು 30 ಜಿಲ್ಲೆಗಳ 114 ತಾಲೂಕುಗಳ 3,014 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆದಿತ್ತು.
ಜಿಲ್ಲಾವಾರು ಮತದಾನದ ವಿವರ ಹೀಗಿದೆ.
- ಬೆಂಗಳೂರು ನಗರ ಶೇ 74.85
- ಬೆಂಗಳೂರು ಗ್ರಾ ಶೇ 92.35
- ರಾಮನಗರ ಶೇ 89.35
- ಚಿತ್ರದುರ್ಗ ಶೇ 86.65
- ದಾವಣಗೆರೆ ಶೇ 86.09
- ಕೋಲಾರ ಶೇ 89.94
- ಚಿಕ್ಕಬಳ್ಳಾಪುರ ಶೇ 89.42
- ಶಿವಮೊಗ್ಗ ಶೇ 83.71
- ತುಮಕೂರು ಶೇ 88.45
- ಮೈಸೂರು ಶೇ 85.5
- ಚಿಕ್ಕಮಗಳೂರು ಶೇ 81.43
- ದಕ್ಷಿಣ ಕನ್ನಡ ಶೇ 74.43
- ಉಡುಪಿ ಶೇ 74.06
- ಕೊಡಗು ಶೇ 77.35
- ಹಾಸನ ಶೇ 87.05
- ಮಂಡ್ಯ ಶೇ 86.72
- ಚಾಮರಾಜನಗರ ಶೇ 85.7
- ಬೆಳಗಾವಿ ಶೇ 82.7
- ವಿಜಯಪುರ ಶೇ 77.92
- ಬಾಗಲಕೋಟೆ ಶೇ 83.36
- ಧಾರವಾಡ ಶೇ 83.13
- ಗದಗ ಶೇ 79.43
- ಹಾವೇರಿ ಶೇ 84
- ಉತ್ತರ ಕನ್ನಡ ಶೇ 74.78
- ಕಲಬುರಗಿ ಶೇ 74.95
- ಬೀದರ್ ಶೇ 74.4
- ಬಳ್ಳಾರಿ ಶೇ 81.24
- ರಾಯಚೂರು ಶೇ 76.63
- ಯಾದಗಿರಿ ಶೇ 74.04
- ಕೊಪ್ಪಳ ಶೇ 82.27
- ಒಟ್ಟು ಶೇ 84.3
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ