ತಲಕಾಡಿನಲ್ಲಿ ಇಂದಿನಿಂದ ಡಿ 19 ರವರಗೆ ಪಂಚಲಿಂಗ ದರ್ಶನ ಮಹೋತ್ಸವ ಪೂಜಾ ಕಾರ್ಯಗಳು ನಡೆಯಲಿವೆ.
ಪೂಜಾ ಕಾರ್ಯಕ್ರಮಗಳ ವಿವರ:
- ದಕ್ಷಿಣ ಕಾಶಿ, ಗಜಾರಣ್ಯ ಕ್ಷೇತ್ರದಲ್ಲಿ ನೆಲೆಸಿರುವ ಪಂಚಲಿಂಗ ಸ್ವರೂಪನಾದ ಶಿವ ವೈದ್ಯನಾಥೇಶ್ವರ ಅನ್ವರ್ಥ ನಾಮದ ಶ್ರೀಕ್ಷೇತ್ರದಲ್ಲಿ ಡಿ.10 ರಂದು ಅಂಕುರಾರ್ಪಣೆ, ನವಗ್ರಹ ಕಲಶಸ್ನಪನದೊಂದಿಗೆ ಪ್ರಾರಂಭವಾಯಿತು.
- ಡಿ.11 ರಂದು ಧ್ವಜಾರೋಹಣ, ರಕ್ಷಾ ಬಂಧನ, ಪುಷ್ಪಮಂಟಪಾರೋಹಣ, ವೃಷಭಾರೋಹಣ,
- ಡಿ.14 ರಂದು ಮಹಾಭಿಷೇಕ, ಬೆ. 7.30 ಪಂಚಲಿಂಗ ದರ್ಶನ, ಗಜಾರೋಹಣ ಉತ್ಸವ,
- ಡಿ.15 ರಂದು ಶ್ರೀಮದಿವ್ಯ ಬ್ರಹ್ಮರಥೋತ್ಸವ, ಹಂಸವಾಹನೋತ್ಸವ,
- ಡಿ.16 ರಂದು ಶಯನೋತ್ಸವ, ಅಶ್ವಾರೋಹಣ, ಮೃಗಯಾತ್ರೋತ್ಸವ
- ಡಿ.17 ರಂದು ಅವಭೃತ ತೀರ್ಥಸ್ನಾನ, ತೆಪ್ಪೋತ್ಸವ
- ಡಿ.18 ರಂದು ಪಂಚಾಭಿಷೇಕ, ಪಂಚೋಪಚಾರ, ಪೂರ್ವಕ ಕೈಲಾಸವಾಹನೋತ್ಸವ.
- ಡಿ.19 ರಂದು ನಂದಿ ವಾಹನೋತ್ಸವ ಪೂಜಾ ಕೈಂಕರ್ಯಗಳು ನಡೆಯಲಿದೆ.
1 ಸಾವಿರ ಜನರಿಗೆ ಮಾತ್ರ ಅವಕಾಶ:
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಂಪ್ರಾದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ಉತ್ಸವ ಜರುಗಲಿದೆ.
ದಿನಕ್ಕೆ 1 ಸಾವಿರ ಜನರಿಗೆ ಮಾತ್ರ ಭಕ್ತರಿಗೆ ಪ್ರವೇಶ ನೀಡಲು ಜಿಲ್ಲಾಡಳಿತ ಮುಂದಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು