January 10, 2025

Newsnap Kannada

The World at your finger tips!

chiranjeevi1

ಮೆಗಾಸ್ಟಾರ್ ಚಿರಂಜೀವಿ, ನಿಹಾರಿಕಾ ಮದುವೆಗೆ 2 ಕೋಟಿ ರು ಡೈಮಂಡ್ ನಕ್ಲೆಸ್ ಗಿಪ್ಟ್ !

Spread the love

ಕಿರಿಯ ಸಹೋದರ ನಾಗಬಾಬು ಪುತ್ರಿ ನಿಹಾರಿಕಾಗೆ ಮೆಗಾಸ್ಟಾರ್ ಚಿರಂಜೀವಿ ಎರಡು ಕೋಟಿ ರೂಪಾಯಿ ಮೌಲ್ಯದ ಡೈಮೆಂಟ್ ನಕ್ಲೇಸ್ ನೀಡಿದ್ದಾರೆ.
ಇದು ಆಕೆಯ ಮದುವೆಗಾಗಿ ನೀಡಿರುವ ಉಡುಗೊರೆ.‌

ನಿಹಾರಿಕಳ ಮದುವೆ ರಾಜಸ್ಥಾನದ ಉದಯಪುರ್ ನ ಉದಯ ವಿಲಾಸ್ ಅರಮನೆಯಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.

ನಿಹಾರಿಕ ಕೋನಿಡೇಲ ಅವಳನ್ನು ವರಿಸುವ ವರ ಚೈತನ್ಯ. ಈತನ ತಂದೆ ಆಂಧ್ರ ಪ್ರದೇಶದ ಐಜಿಪಿ ಅಷ್ಟೇ ಅಲ್ಲ ಚೈತನ್ಯ ಭಾರತದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಟಾಟಾ ಇಸ್ಟಿಟ್ಟೂಟ್ ನಲ್ಲಿ ಗಣಿತ ವಿಷಯದಲ್ಲಿ ಎಂಎಸ್ಸಿ ಪದವೀಧರ.

ನಿಹಾರಿಕ ಮತ್ತು ಚೈತನ್ಯ ಮದುವೆಗೆ ಟಾಲಿವುಡ್ ನ ಇಬ್ಬರು ನಟಿಯರಾದ ನೀತು ವರ್ಮ ಮತ್ತು ಲಾವಣ್ಯ ತ್ರಿಪಾಠಿ ಇವರಿಗೆ ಮಾತ್ರ ಆಹ್ವಾನ.

ನಿಹಾರಿಕ ಮದುವೆಯ ಮೆಹೆಂದಿ ಶಾಸ್ತ್ರ ಅದ್ದೂರಿಯಿಂದ ನಡೆದಿದೆ. ಇದರ ಫೋಟೊಗಳು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.

ಉಳ್ಳವರು ಶಿವಾಲಯವ ಮಾಡುವವರಯ್ಯ ……..

Copyright © All rights reserved Newsnap | Newsever by AF themes.
error: Content is protected !!